ಸೈಕಲನ್ನೇರಿ ಕಿಚ್ಚ ಹೊರಟ ಕಿಚ್ಚ ಸುದೀಪ್

0

 

ಸ್ಯಾಂಡಲ್ ವುಡ್ ನ ಕಿಚ್ಚ ಅಭಿನಯ ಚಕ್ರವರ್ತಿ ಸುದೀಪ್ ಇವತ್ತು ಫಾರ್ ಎ ಚೇಂಜ್ ಸೈಕಲನ್ನೇರಿ ಹೊರಟಿಬಿಟ್ರು.ನೋಡೋರಿಗೆ ಆಶ್ಚರ್ಯ ಕಾದಿತ್ತು.ಎಲ್ಲಿಗೆ ಸುದೀಪ್ ಬೆಳ್ಳಂಬೆಳಗ್ಗೆ ಸೈಕಲ್ ಸವಾರಿ ಹೊರಟಿದ್ದಾರೆ ಅಂಥ.ಅಭಿಮಾನಿಗಳು ಮುತ್ತಿಕ್ಕುವ ಕಾರಣಕ್ಕೆ ಕಾರಲ್ಲೇ ಸದಾ ಓಡಾಡುವ ಸುದೀಪ್ ಇದೆಲ್ಲಾ ಮಾಹಿತಿ ಇದ್ದ ಹೊರತಾಗ್ಯೂ ಬೆಳ್ಳಂಬೆಳಗ್ಗೆ ಹೊರಟಿದ್ದಾದರೂ ಎಲ್ಲಿಗೆ ಎನ್ನುವ ಪ್ರಶ್ನೆ ಕಾಡುತ್ತಲೇ ಇತ್ತು.ಅವರ ಬಾಡಿಗಾರ್ಡ್ಸ್ ಅವರನ್ನು ಹಿಂಬಾಲಿಸಿದ್ರೆ ಸುದೀಪ್ ತಲುಪಿದ್ದು ಕಂಠೀರವ ಸ್ಟುಡಿಯೋಕ್ಕೆ ಅಲ್ಲಿದ್ದವರೆಲ್ಲಾ ತಬ್ಬಿಬ್ಬು.ಕೋಟಿಗೊಬ್ಬ-3 ಚಿತ್ರದ ಕ್ಲೈಮ್ಯಾಕ್ಸ್ ಚಿತ್ರದ ಶೂಟಿಂಗ್ ಗೆ ಪಾಲ್ಗೊಳ್ಳಲು ಸುದೀಪ್ ಸೈಕಲನ್ನೇರಿ ಬಂದ್ರು.ಸಧ್ಯೆ ಬೆಳ್ಳಂಬೆಳಗ್ಗೆಯಾದ್ದರಿಂದ ಅಭಿಮಾನಿಗಳಿಗೆ ಸುದೀಪ್ ಕಂಡಿರಲಿಕ್ಕಿಲ್ಲ.ಹಾಗೊಂದು ಸುಳಿವು ಸಿಕ್ಕಿದ್ರೆ ಇವತ್ತು ಸುದೀಪ್ ಸ್ಟುಡಿಯೋಕ್ಕೆ ಬರಲಿಕ್ಕೆ ಆಗ್ತನೇ ಇರ್ಲಿಲ್ಲವೇನೋ..ಅವರ ಸೈಕಲ್ ಸವಾರಿ ಹೇಗಿತ್ತೆನ್ನೋದನ್ನು ನಾವ್ ತೋರುಸ್ತೀವಿ ನೋಡ್ಬಿಡಿ..

 

 

 

Spread the love
Leave A Reply

Your email address will not be published.

Flash News