ಕ್ಯಾಸಿನೋ ಕಾನ್ಸೆಪ್ಟ್ ವಿರುದ್ಧ ಕೈ ವಿನೂತನ ಪ್ರತಿಭಟನೆ

0

ಬೆಂಗಳೂರು:ಪ್ರವಾಸೋಧ್ಯಮವನ್ನು ಉತ್ತೇಜಿಸುವ ನೆವದಲ್ಲಿ ಅಕ್ರಮ ಹಾಗೂ ಕಾನೂನುಬಾಹೀರ ಚಟುವಟಿಕೆಗೆ ಸಚಿವ ಸಿ‌.ಟಿ ರವಿ ಅವಕಾಶ ಮಾಡಿಕೊಡ್ತಿದ್ದಾರೆಂದು ಆಪಾದಿಸಿ ಕೈ ಕಾರ್ಯಕರ್ತರು ಬೆಂಗಳೂರಿನ ಮೌರ್ಯ ವೃತ್ತದಲ್ಲಿನ ಗಾಂಧೀ ಪ್ರತಿಮೆ ನಡೆಸಿದ ಪ್ರತಿಭಟನೆ ಎಲ್ಲರ ಗಮನ ಸೆಳೆಯಿತು.ಚೀಟಿಂಗ್ ರವಿ ಡೌನ್ ಡೌನ್ ಎನ್ನುವ ಘೋಷಣೆಯೊಂದಿಗೆ ಬ್ರೇಕ್ ಡ್ಯಾನ್ಸ್, ಇಸ್ಪೀಟ್ ಎಲೆ ಪ್ರತಿಭಟನೆ ನಡೆಸಿ ‌ಕೈ ಕಾರ್ಯಕರ್ತರು ಗಮನ ಸೆಳೆದರು. ಚೀಟಿಂಗ್ ರವಿ ಡೌನ್ ಡೌನ್ ಘೋಷಣೆ ಕೂಗಿದ ಕಾರ್ಯಕರ್ತರು,ಚೀಟಿಂಗ್ ರವಿ ತೊಲಗಲಿ, ತೊಲಗಲಿ ಅಂತ ಘೋಷಣೆ  ಕೂಗಿ ಕ್ಯಾಸಿನೋ ಸ್ಥಾಪನೆ ಪ್ರಸ್ತಾವಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

Spread the love
Leave A Reply

Your email address will not be published.

Flash News