ಕೊರೊನಾ ಮರಣಮೃದಂಗ-ಇಟಲಿಯನ್ನು ಹಿಂದಿಕ್ಕಿದ ಅಮೆರಿಕಾ

0

ಕೊರೋನಾ ಸೋಂಕು ಸಾವು-ನೋವುಗಳಿಂದ ವಿಶ್ವವನ್ನೇ ತಲ್ಲಣಿಸಿದೆ.ಈವರೆಗೆ 18,26,245 ಕೊರೊನಾ ಪ್ರಕರಣ ಕಂಡುಬಂದಿದೆ.ಅದರಲ್ಲಿ 1,12,371 ಜನ ಸಾವನ್ನಪ್ಪಿದ್ದರೆ ಚೇತರಿಕೆ ಕಂಡವರು 4,16,127 ಮಂದಿ.ಇನ್ನು   ಸಾವುಗಳ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನೂ ಅಮೆರಿಕಾ ಹಿಂದಿಕ್ಕಿದೆ.ಇಟಲಿಯಲ್ಲಿ 19,899 ಸಾವುಗಳಾಗಿದ್ದರೆ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 21,411 ಜನ ಸಾವನ್ನಪ್ಪಿದ್ದಾರೆ.ಇನ್ನುಳಿದಂತೆ ಸ್ಪೇನ್ ನಲ್ಲಿ 16,972 ಫ್ರಾನ್ಸ್ ನಲ್ಲಿ 13,872 ಜನ ಕೊರೊನಾಗೆ ಬಲಿಯಾಗಿದ್ದಾರೆ.ಕೊರೊನಾ ಸಾವುಗಳು ಹೆಚ್ಚಾಗಿರುವ ಕೆಲವು ದೇಶಗಳು ಹಾಗೂ ಕೊರೊನಾ ಸಾವುಗಳ ವಿವರ ಕೆಳಕಂಡಂತಿದೆ.

1-ಅಮೆರಿಕಾ -21,411

2-ಇಟಲಿ -19,899

3-ಸ್ಪೇನ್ -16,972

4-ಫ್ರಾನ್ಸ್ -13,872

5-ಇಂಗ್ಲೆಂಡ್ -10,612

6-ಇರಾನ್ -4,474

7-ಚೀನಾ -3,339

8-ಬೆಲ್ಜಿಯಂ -3,600

9-ಜರ್ಮನಿ  -2907

10-ನೆದರ್ ಲ್ಯಾಂಡ್ -2,737

11-ಟರ್ಕಿ -1,101

12-ಸ್ವಿಟ್ಜರ್ ಲ್ಯಾಂಡ್- 1,079

Spread the love
Leave A Reply

Your email address will not be published.

Flash News