ಪ್ರಸನ್ನ ಕುಮಾರ್,ಹೇಮಂತ್ ಕುಮಾರ್,ಅರುಣ್ ನಾಗೇಗೌಡ ಸೇರಿದಂತೆ 19  ಪೊಲೀಸರಿಗೆ ರಾಷ್ಟ್ರಪತಿ ಪದಕ  

0

ಬೆಂಗಳೂರು:74 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಾರಿ ರಾಜ್ಯದ ೧೯ ಪೊಲೀಸರು ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ. 

ವಿ.ಎಲ್. ಎನ್. ಪ್ರಸನ್ನ ಕುಮಾರ್, ಎಎಸ್‌ಐ (ಸಿಐಡಿ) ಬೆಂಗಳೂರು, ಆರ್. ಹೇಮಂತ್ ಕುಮಾರ್ ಡಿವೈಎಸ್‌ಪಿ ಬೆಂಗಳೂರು, ಪರಮೇಶ್ವರ ಹೆಗ್ಡೆ, ಡಿವೈಎಸ್‌ಪಿ ಬೆಂಗಳೂರು, ಆರ್. ಮಂಜುನಾಥ್ ಡಿವೈಎಸ್‌ಪಿ ಮಂಡ್ಯ, ಅರುಣ್ ನಾಗೇಗೌಡ, ಡಿವೈಎಸ್‌ಪಿ ಮಂಡ್ಯ,  ಎಚ್. ಎಂ. ಶೈಲೇಂದ್ರ, ಡಿವೈಎಸ್‌ಪಿ ಕೊಡಗು , ಎಚ್. ಎಂ. ಸತೀಶ್, ಎಪಿಪಿ ಬೆಂಗಳೂರು, ಎಚ್. ಬಿ. ರಮೇಶ್ ಕುಮಾರ್, ಡಿವೈಎಸ್‌ಪಿ ಬೆಂಗಳೂರು ಇವರಿಗೆ ಲಭಿಸಿದೆ

ಪಿ. ಉಮೇಶ್, ಎಸಿಪಿ ಮೈಸೂರು,  ಸಿ. ಐ. ದಿವಾಕರ್, ಸರ್ಕಲ್ ಇನ್ಸ್‌ಪೆಕ್ಟರ್ ಕೊಡಗು, ಜಿ. ಎನ್. ರುದ್ರೇಶ್, ಆರ್‌ಪಿಐ ಬೆಂಗಳೂರು, ಬಿ. ಎ. ಲಕ್ಷ್ಮೀ ನಾರಾಯಣ, ಪಿಎಸ್‌ಬೆಂಗಳೂರು,   ಎಂ. ಎಸ್. ಚಂದೇಕರ್, ಆರ್‌ಎಸ್‌ಐ   ಕೆ. ಜಯಪ್ರಕಾಶ್, ಪಿಎಸ್‌ಮಂಗಳೂರು,  ಎಚ್. ನಂಜುಂಡಯ್ಯ, ಎಎಸ್‌ಚಿಕ್ಕಬಳ್ಳಾಪುರ,  ಹತೀಕ್ ರೆಹಮಾನ್, ಎಎಸ್‌ಶಿವಮೊಗ್ಗ, ರಾಮಾಂಜನಯ್ಯಾ, ಎಎಸ್‌ತುಮಕೂರು,  ಆರ್. ಎನ್. ಬಾಳಿಕಾಯಿ ಎಸ್ ಹಾವೇರಿ ಮತ್ತು    ಕೆ. ಹೊನ್ನಪ್ಪ, ಹೆಡ್ ಕಾನ್‌ಸ್ಟೇಬಲ್ ಬೆಂಗಳೂರು,ಇವರಿಗೆ ನಾಳೆ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪದಕಗಳನ್ನು   ಪ್ರದಾನ ಮಾಡಲಾಗುತ್ತದೆ. 

Spread the love
Leave A Reply

Your email address will not be published.

Flash News