BreakingScrollTop News

ಐಪಿಎಲ್ ಬೆಟ್ಟಿಂಗ್ ನಲ್ಲಿ ನಿರತವಾಗಿದ್ದ ಜೂಜುಕೋರರ ಬಂಧನ-6 ಲಕ್ಷ ನಗದು ವಶ

ಐಪಿಎಲ್ ಕ್ರಿಕೆಟ್ ಸಮರ ಶುರುವಾಗ್ತಿದ್ದಂಗೆ ರಾಜಧಾನಿ ಬೆಂಗಳೂರಿನಲ್ಲಿ  ಕ್ರಿಕೆಟ್ ಬೆಟ್ಟಿಂಗ್ ದಂಧೆ ಬಲು ಜೋರಾಗಿಯೇ ನಡೆಯುತ್ತಿದೆ.ಜೂಜುಕೋರರ ಮೇಲೆ ಕಣ್ಣಿಟಟ್ಟಿರುವ ಸಿಸಿಬಿ ಪೊಲೀಸರು ಬಾಣಸವಾಡಿ ಹಾಗೂ  ಮಲ್ಲೇಶ್ವರಂನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತವಾಗಿದ್ದವರನ್ನು ಅರೆಸ್ಟ್ ಮಾಡಿದ್ದಾರೆ..ಅವರಿಂದ 6 ಲಕ್ಷ ನಗದನ್ನು ಕೂಡ ವಶಕ್ಕೆ ತೆಗೆದುಕೊಂಡಿದ್ದಾರೆ.

 

 

Spread the love

Related Articles

Leave a Reply

Your email address will not be published.

Back to top button
Flash News