ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೇಲ್-ಬಿಡುಗಡೆ ಸಧ್ಯಕ್ಕಿಲ್ಲ.ಬೆಂಬಲಿಗರ ವಿಜಯಯೋತ್ಸವ-ಕಾನೂನು ಹೋರಾಟ ಮುಂದುವರೆಸಲು…

ಜೈಲು ವಾಸ ಅನುಭವಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. 2020ರ ನವೆಂಬರ್ 05 ರಂದು ಸಿಬಿಐ ನಿಂದ ಬಂಧನವಾಗಿದ್ದ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದರು.ಅನೇಕ ಬಾರಿ ಜಾಮೀನಿಗೆ ಪ್ರಯತ್ನಿಸಿದರೂ ನಿರಾಕರಿಸಲಾಗುತ್ತಿತ್ತು.

“ಕೆಂಗೇರಿ” ಮಾರ್ಗದ ಮೆಟ್ರೋ ಆರಂಭಕ್ಕೆ ಕ್ಷಣಗಣನೆ..ಸೇಫ್ಟಿ ಅಧಿಕಾರಿಗಳಿಂದ ಪರಿಶೀಲನೆ..

ಕೆಂಗೇರಿ ಮೆಟ್ರೋ ಮಾರ್ಗವನ್ನು ಪರಿಶೀಲಿಸಿದ ಕೇಂದ್ರ ಸುರಕ್ಷತಾ ತಂಡ.. ಬೆಂಗಳೂರು: ಮಹತ್ವಾಕಾಂಕ್ಷೆಯ ನಮ್ಮ ಮೆಟ್ರೋ ಕೆಂಗೇರಿ ಮಾರ್ಗದ ಆರಂಭಕ್ಕೆ ಅಗತ್ಯವಿರುವ ಸುರಕ್ಷತಾ ನಿರಪೇಕ್ಷಣಾ ಪತ್ರಕ್ಕೆ ಪೂರಕವಾಗಿ ಪರಿಶೀಲನೆ ಶುರುವಾಗಿದೆ. ಕೇಂದ್ರ ರೈಲ್ವೆ ಸೇಫ್ಟಿ ಆಯುಕ್ತ ಅಭಯ್ ಕುಮಾರ್

ಕ್ರಿಕೆಟ್ ಆಟಗಾರನೂ ಹೌದು… ಮಾನವೀಯತೆ ಮೆರೆಯುವ ಹೃದಯವಂತನೂ ಹೌದು…

ಜಸ್ವಂತ್ ಮುರಳೀಧರ ಆಚಾರ್ಯ... ಗೆಳೆಯರ ಪಾಲಿಗೆ ಪ್ರೀತಿಯ ಜೆಸ್ಸಿ... ರಾಜ್ಯ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿರುವ ಜಸ್ವಂತ್ ಭರವಸೆಯ ಆಟಗಾರ. ಇತ್ತೀಚೆಗೆ ನಡೆದ ಕೆಎಸ್‍ಸಿಎ 2ನೇ ಗ್ರೂಪ್, ಫಸ್ಟ್ ಡಿವಿಷನ್ ಮ್ಯಾಚ್‍ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದರು.

ಬಂಟರ ಸಂಘ ಬೆಂಗಳೂರು ವತಿಯಿಂದ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆ

ಬಂಟರ ಸಂಘ ಬೆಂಗಳೂರು ವತಿಯಿಂದ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್ನ್ ನ ಅಂಗ ಸಂಸ್ಥೆಯಾದ ಯುನಿವರ್ಸಲ್ ಸ್ಕೂಲ್‌ ಆಫ್ ಆಡ್ಮಿನಿಸ್ಟ್ರೇಷನ್…

ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್ನ್ ನ ಅಂಗ ಸಂಸ್ಥೆಯಾದ ಯುನಿವರ್ಸಲ್ ಸ್ಕೂಲ್‌ ಆಫ್ ಆಡ್ಮಿನಿಸ್ಟ್ರೇಷನ್ ಮತ್ತು ಯುನಿವರ್ಸಲ್ ಸ್ಕೂಲ್ ಆಫ್ ಲಾ ಸಂಸ್ಥೆ ಲೋಕಾರ್ಪಣೆಗೊಂಡಿತ್ತು.ಬೆಂಗಳೂರು ದಕ್ಷಿಣ ಭಾಗದ ಕೋಲೂರಿನಲ್ಲಿ ಉದ್ಘಾಟಗೆಗೊಂಡ, ಈ ಸಂಸ್ಥೆ BA, B.com, BA,LLB ಪದವಿಯ ಜೊತೆಗೆ…
Flash News