ಮಳೆಗಾಲದಲ್ಲಿ ಒಂದು ಸಣ್ಣ ಗಾಯವಾದ್ರೂ ಅದು ಮಾಯೊಕ್ಕೆ ಕಾಯ್ಬೇಕಾಗುತ್ತೆ.ಆರೋಗ್ಯದ ದೃಷ್ಟಿಯಲ್ಲಿ ಅದರ ನಿವಾರಣೆಗೆ ಹಿಡಿಯೋ ಕಾಲ ಹೆಚ್ಚೆನ್ನುವ ಮಾತಿದೆ.ಕೆಲ ವಿಷಯಗಳಿಗೆ ಬಂದ್ರೆ ಅದು ಸತ್ಯವೂ ಹೌದು..
ಮಳೆಗಾಲ ಎಂದಾಕ್ಷಣ ಫ್ಯಾಷನ್ ಗೇನು ಬ್ರೇಕ್ ಹಾಕ್ಕೋಬೇಕೆಂದೇನಿಲ್ಲವಲ್ಲ..
ಸಾಕಷ್ಟು ಫ್ಯಾಷನ್ ಪ್ರಿಯರು ಮೂಗು ಮುರಿಯುವಂತೆ ಕೇಳೋ ಪ್ರಶ್ನೆಯಿದು.ಮನೆಯಿಂದ ಹೊರಗೆ ಹೋಗಲು ಹೆಚ್ಚೇನು ಇಷ್ಟಪಡದವ್ರೇ ಹೆಚ್ಚಾಗಿರುವ ಸಂದರ್ಭದಲ್ಲಿ ಮಳೆಗಾದಲ್ಲೂ ಆಕರ್ಷಕವಾಗಿ ಕಾಣುವ ಸೆಳೆಯುವ ಆಕ್ಸಸ್ಸರಿಸ್ ಗಳು ಇವೆ…
ಇವತ್ತು ಎಲ್ಲಾ ಕಾಯಿಲೆಗಳಿಗಿಂತ ತುಂಬಾ ಮಾರಣಾಂತಿಕವಾಗಿರೋದು ಡೆಂಘೀ.ಸರಿಯಾದ ಉಪಚಾರ ಇಲ್ಲದಿದ್ದರೆ ಬದುಕನ್ನೇ ಆಪೋಷನ ತೆಗೆದುಕೊಳ್ಳುವಷ್ಟು ಅಪಾಯಕಾರಿಯಾಗಿರುವ ಡೆಂಘೀಗೆ ದಿನಂಪ್ರತಿ ಒಂದಲ್ಲಾ ಒಂದು ಜೀವ ಬಲಿಯಾಗುತ್ತಲೇ ಇದೆ.
ಭಾರತದ ಗಡಿ 20 ವರ್ಷಗಳ ತರುವಾಯ ಕಾರ್ಗಿಲ್ ಯುದ್ದ ನಡೆದ ಸ್ಥಳದಲ್ಲಿ
*ಪಾಕ್ ಸೇನೆ ಭಾರತವನ್ನು ಒಳ ಪ್ರವೇಶಿಸಲು ಮಾಡಿಕೊಂಡಿದ್ದ ಎಲ್ಲಾ ಕಳ್ಳಮಾರ್ಗಗಳನ್ನು ಮುಚ್ಚಿ ಗ್ರಿಡ್ ಬಳಸಿದೆ.
*ಯುದ್ಧದ ಆತಂಕ ಸದಾ ಇರುವುದರಿಂದ ಮೂರು ಪಟ್ಟು ಸೇನೆಯನ್ನು ಹೆಚ್ಚಾಗಿ ನಿಯೋಜಿಸಿದೆ.
ಮೇ.3-1999:ಕಾರ್ಗಿಲ್ ಗುಡ್ಡದ ಮೇಲೆ ಪಾಕಿಸ್ತಾನ ಸೇನೆಯ ಅತಿಕ್ರಮಣ ಪ್ರವೇಶ ಹಾಗೂ ದಾಳಿಯ ಸಿದ್ಧತೆಯನ್ನು ಪತ್ತೆ ಹಚ್ಚಿದ ಕುರಿಗಾಹಿಗಳು.
ಮೇ-5-1999:ಯುದ್ದೋನ್ಮಾದದಲ್ಲಿರುವ ಪಾಕಿಸ್ತಾನದ ಕುತಂತ್ರದಿಂದ ಎಚ್ಚೆತ್ತುಕೊಂಡ ಭಾರತೀಯ ಸೇನೆ-ತಕ್ಷಣ ಸೇನೆ ರವಾನೆ,ಭಾರತದ ಐವರ ಯೋಧರನ್ನು ಸೆರೆ!-->!-->!-->…
ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೇನೆ ವಿಜಯ ಸಾಧಿಸಲು ಅದರ ಹಿಂದಿರುವ ನಮ್ಮ ಮಾಸ್ಟರ್ ಮೈಂಡ್ ವೀರಕಲಿಗಳನ್ನು ನೆನಪಿಸಿಕೊಳ್ಳದೇ ಹೋದ್ರೆ ಸಂಭ್ರಮಕ್ಕೆ ಸಾರ್ಥಕತೆನೇ ಸಿಗೊಲ್ಲ.ಅಂಥವ್ರ ಪೈಕಿ ಮಂಚೂಣಿಯಲ್ಲಿ ನಿಲ್ಲುವಂಥವ್ರು
ವಿಕ್ರಮ್ ಬಾತ್ರಾ,ಯಾದವ್,ಸಂಜಯ ಕುಮಾರ್,ಮನೋಜ್ ಪಾಂಡೆ.
“ಕಾರ್ಗಿಲ್ ಬೆಟ್ಟದ ದಿಟ್ಟ ವಿಜಯಕ್ಕೆ 20ರ ಸಂಭ್ರಮ..ಒಟ್ಟು 83 ದಿನ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯವನ್ನು ಯಾರ್ ತಾನೇ ಮರೆಯಕ್ಕೆ ಸಾಧ್ಯವೇಳಿ.18 ಸಾವಿರ ಎತ್ತರದ ಕೊರಕಲು ಗುಡ್ಡ ಬೆಟ್ಟಗಳ ಕಾರ್ಗಿಲ್ ನಲ್ಲಿ ನೆರೆಯ ಪಾಕಿಸ್ತಾನದ ವಿರುದ್ದ ಸೆಣೆಸಿದ ನಮ್ಮ ವೀರಯೋಧರಲ್ಲಿ 527…
ಬೆಂಗಳೂರು:ರಾಜ್ಯ ರಾಜಕಾರಣದ 14 ದಿನಗಳ ದೊಂಬರಾಟ ಕೊನೆಗೂ ಮುಗಿದಿದೆ.ದೊಂಬರಾಟ ಮುಗಿದಿದ್ರೂ ಅಧಿಕಾರದ ಅವಧಿಯಲ್ಲಿ ಮಾಡಿರುವ ಯಡವಟ್ಟುಗಳು ಮಾತ್ರ ಮತ್ತೊಂದು ಸರ್ಕಾರ ಬಂದ್ರೂ ಬಾಧಿಸುತ್ತಲೇ ಇರುತ್ತವೆ.