Browsing Category

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)

HEAVY RAIN-TOMMOROW SCHOOLS ARE REMAIN CLOSE:ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಾಳೆ ಶಾಲೆಗಳಿಗೆ…

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಂಜುನಾಥ್,ಮಳೆಯಿಂದ ಸಂಭವಿಸಬಹುದಾದ ಸಮಸ್ಯೆಗಳಿಗೆ ವಿದ್ಯಾರ್ಥಿಗಳಿಗೆ ತುತ್ತಾಗಬಹುದಾದ ಅತಂಕವನ್ನು ಮನಗಂಡು ಇಂತಹದೊಂದು ನಿರ್ದಾರ ಕೈಗೊಂಡಿದ್ದಾರೆ.

BBMP EX-CORPORATOR COMMITE TO SUCIDE:ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ಶಿವಪ್ಪ ನೇಣಿಗೆ ಶರಣು-ಮನೆಯಲ್ಲಿ…

ಅತ್ತಿಗುಪ್ಪೆಯಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದ ಶಿವಪ್ಪ ಮಾಜಿ ಬಿಡಿಎ ಸದಸ್ಯರೂ ಆಗಿದ್ದರು.ಜನತಾದಳದಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಶಿವಪ್ಪ ನಂತರ ಕೈ ಸೇರಿ ಕಾರ್ಪೊರೇಟರ್ ಆಗಿ ನಂತರ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಿಜೆಪಿ ಸೇರಿದ್ದರು.

BANGLORE’S ILLEGAL BUILDINGS FINAL LIST READY..ಪಟ್ಟಿ ರೆಡಿ….ಹೈಕೋರ್ಟ್ ಗೆ ಸಲ್ಲಿಸೊಕ್ಕೆ ಸಿದ್ದವಾಯ್ತು…

8496 ಕಟ್ಟಡಗಳ ಪೈಕಿ ಸರ್ವೆಯಾದ 5223 ಕಟ್ಟಡಗಳು ಅಕ್ರಮ ಎಂದು ಸಾಬೀತಾದಂತೆಯೇ ಉಳಿದ 2348 ಕಟ್ಟಡಗಳಲ್ಲೂ 2000 ರಷ್ಟು ಅಂದ್ರೆ ಶೇಕಡಾ 90 ರಷ್ಟು ಕಟ್ಟಡಗಳು ಅಕ್ರಮ ಎಂಬುದು ಸಾಬೀತಾದರೂ ಆಶ್ಚರ್ಯಪಡಬೇಕಿಲ್ಲ ಎನ್ನುತ್ತಾರೆ ನಗರ ಯೋಜನೆಯ ಹಿರಿಯ ಅಧಿಕಾರಿಯೊಬ್ಬರು

HIGH COURT WARNS BBMP-BDA:CJ WARNS COMMISSINORS TO SEND THEM JAIL“ಜೈಲಿಗೆ ಹಾಕಿದ್ರೆ…

ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳು ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿವೆ.ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ.ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ಕೋರ್ಟ್  ನೀಡುತ್ತಿರುವ ಆದೇಶ-ಸೂಚನೆ ಬಗ್ಗೆ ಬಿಡಿಎ-ಬಿಬಿಎಂಪಿಗೆ ಕೊಂಚವೂ ಹೆದರಿಕೆಯಾಗಲಿ, ಅಂಜಿಕೆಯಾಗಲಿ ಇಲ್ಲ.ಪಾರ್ಕ್ ಹಾಗು…

APPU NAME FOR LONGEST ROAD OF BENGALURU:ಯಾರಿಗೂ ಸಿಗದ ಗೌರವ ಅಪ್ಪುಗೆ ಸಿಗ್ತಿದೆ ಗೊತ್ತಾ..? ಹಾಗಾದ್ರೆ ಆ…

ಬೆಂಗಳೂರಿನಲ್ಲಿ ಸಧ್ಯಕ್ಕೆ ಬಹುತೇಕ ಪ್ರಮುಖ ರಸ್ತೆಗಳಿಗೆ ಪ್ರತಿಷ್ಟಿತರ ಹೆಸರನ್ನು ಇಡಲಾಗಿದೆ.ಆ ಪೈಕಿ ಡಾ.ರಾಜ್ ಕುಮಾರ್,ಡಾ, ವಿಷ್ಣುವರ್ಧನ್ ಅವರ ಹೆಸರುಗಳಿವೆ.ಯಾವ ರಸ್ತೆಗಳು ಹೆಸರಿಲ್ಲದೆ ಖಾಲಿ ಇವೆ ಎನ್ನುವುದರ ಬಗ್ಗೆ ತಮ್ಮ ಅಪ್ತ ವಲಯದಿಂದ ಮಾಹಿತಿ ಸಂಗ್ರಹಿಸಿದ್ದಾರೆ ಕೂಡ.ಆಗ ಬಹುತೇಕ…

SHAME..! SHAME..! BBMP, POOJA FOR DEADLY POTHOLES:ಶೇಮ್..ಶೇಮ್ BBMP ,ರಸ್ತೆಗುಂಡಿಗಳಿಗೆ…

ಯಲಹಂಕದ ಜುಡಿಷಿಯಲ್ ಲೇ ಔಟ್ ನಲ್ಲಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಖಂಡ ಎಚ್.ಎಂ.ವೆಂಕಟೇಶ್ ಅವರ ನೇತೃತ್ವದಲ್ಲಿ ರಾಷ್ಟ್ರರಕ್ಷಣ ಸಮಿತಿ ಕಾರ್ಯಕರ್ತರು ಇಂದು ಬೆಟ್ಟಹಳ್ಳಿ ಯಿಂದ ವಿದ್ಯಾರಣ್ಯಪುರಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನೇ…

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಫರೀದಾ ಇಷ್ತಿಯಾಕ್ ನಿಧನ..

ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ.

BBMP ILLEGAL BUILDINGS :ಇಷ್ಟೊಂದು ದೊಡ್ಡ ಬೆಂಗಳೂರಲ್ಲಿ ಇಷ್ಟೆನಾ,”ಅಕ್ರಮ-ಶಿಥಿಲ”ಕಟ್ಟಡಗಳು..?! ಇದನ್ನು ನಂಬೊಕ್ಕೆ…

ಬೆಂಗಳೂರಿನ ಪ್ರತಿ ರಸ್ತೆಗಳಲ್ಲೂ ಅಕ್ರಮ ಕಟ್ಟಡಗಳಿವೆ ಎನ್ನುತ್ತಾರೆ ಟೌನ್ ಪ್ಲ್ಯಾನಿಂಗ್ ನಲ್ಲೇ ಕೆಲಸ ಮಾಡುವ ಅಧಿಕಾರಿಗ ಳು.ಅಂಥಾ ಅದೆಷ್ಟೋ ಲಕ್ಷಾಂತರ ರಸ್ತೆಗಳು ಬೆಂಗಳೂರಿನಲ್ಲಿವೆಯಂತೆ.ಹಾಳಾಗಿ ಹೋಗ್ಲಿ ಈ ಲೆಕ್ಕವನ್ನೇ ಬಿಡೋಣ. ಬಿಬಿಎಂಪಿಯ ಪ್ರತಿ ವಾರ್ಡ್ ಗೆ ಕನಿಷ್ಟ 10 ರಂತೆ…

ILLEGAL AND DILAPIDATED BUILDING COLLAPSE:“ಶಿಥಿಲ-ಅಕ್ರಮ ಕಟ್ಟಡ ಮಾಫಿಯಾ..”ವಿರುದ್ಧ BBMP ಯ ನಿರ್ಲಜ್ಜ ಆಡಳಿತ…

ಪಾಪ  ದೂರದ ಉತ್ತರಾಕಾಂಡ್, ಜಾರ್ಖಂಡ್, ಅಸೋಮ್,ವೆಸ್ಟ್ ಬೆಂಗಾಳ್ ನಂಥ ಊರುಗಳಿಂದ ತುತ್ತು ಚೀಲ ತುಂಬಿಸಿಕೊಳ್ಳಲಿಕ್ಕಂತ ಬಂದು ಅನೇಕ ದಿನಗಳಿಂದ ಕಟ್ಟಡದಲ್ಲಿ ವಾಸವಾಗಿದ್ದ ಆ ನಿಷ್ಪಾಪಿಗಳು ಮಾಡಿದ ಪೂರ್ವ ಜನ್ಮದ ಪುಣ್ಯವೋ. ..ಅವರ ಅಥವಾ ಆಯಸ್ಸು ಗಟ್ಟಿಯಾಗಿತ್ತೋ ಗೊತ್ತಿಲ್ಲ,ಸಂಭವಿಸಬಹುದಾದ…

EXCLUSIVE…..BBMP COMMISSINOR PUT UNDER DARK: BBMP ಕಮಿಷನರ್ ಅನುಮತಿ ಇಲ್ಲದೆ…

ಇದು ಬಿಬಿಎಂಪಿಯಲ್ಲಿರುವ 166 ಶಾಲೆಗಳು,ಇದರಲ್ಲಿ 89 ನರ್ಸರಿ ಶಾಲೆಗಳು, ಪ್ರೈಮರಿ-15,ಹೈಸ್ಕೂಲ್-35,ಕಾಲೇಜ್-15, 04 ಡಿಗ್ರಿ ಕಾಲೇಜ್ ಗಳ ಮುಖ್ಯಸ್ಥರಿಗೆ ರವಾನೆಯಾಗುತ್ತದೆ.ಆದೇಶದ ಹಿನ್ನಲೆಯಲ್ಲಿ ಕಾರ್ಯಯೋಜನೆ ಕೂಡ ರೂಪುಗೊಳ್ಳುತ್ತದೆ. ಆದರೆ ಇಂತದ್ದೊಂದು ಆದೇಶ ಹೊರಡಬೇಕಾದ್ರೆ ಅದಕ್ಕೆ ಮುಖ್ಯ…
Flash News