Sign in
Sign in
Recover your password.
A password will be e-mailed to you.
Browsing Category
2019 ಉಪಸಮರ
15 ಕ್ಷೇತ್ರಗಳ ಹೈ ವೋಲ್ಟೇಜ್ ಕದನಕ್ಕೆ ಅಖಾಡ ಸಿದ್ಧ: ಹಣೆಬರಹ ಬರೆಯಲು ಮತದಾರನೂ ರೆಡಿ..
ಬೆಂಗಳೂರು:ಕರ್ನಾಟಕವೇ ಏಕೆ ಇಡೀ ದೇಶವೇ ಕುತೂಹಲದ ಕಣ್ಣಿನಿಂದ ನೋಡುತ್ತಿರುವ 15 ಕ್ಷೇತ್ರಗಳ ಬೈ ಎಲೆಕ್ಷನ್ ಸಮರ ನಾಳೆ ನಡೆಯಲಿದೆ.15 ಅನರ್ಹ ಅಭ್ಯರ್ಥಿಗಳ ರಾಜಕೀಯ ಪುನರ್ಜನ್ಮದ ನಿರ್ಣಾಯಕ ಘಟ್ಟ ಎಂದೇ ಗುರುತಿಸಿಕೊಂಡಿರುವ ನಾಳೆಯ ಎಲೆಕ್ಷನ್ ನಲ್ಲಿ ಮತದಾರ ಪ್ರಭು ಅವರ ಹಣೆಬರಹ ಬರೆಯಲಿದ್ದಾನೆ.…
“ಯಾರು”…ಬಹುಷಃ “ಇವ್ರಾ” ಆ ಪವರ್ ಫುಲ್ ಬೆಳಗಾಂ ಅನರ್ಹ…!?
ಬೆಂಗಳೂರು/ಬೆಳಗಾಂ: ರೋಣಾ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಅವರ ಸೆಕ್ಸ್ ವೀಡಿಯೋ ರಾಜ್ಯಾದ್ಯಂತ ಅಷ್ಟ್ ಪ್ರಮಾಣದಲ್ಲಿ ಸುದ್ದಿ ಮಾಡ್ತೋ ಇಲ್ವೋ ಗೊತ್ತಿಲ್ಲ,ಆದ್ರೆ ಅದರಿಂದೆ ಹುಟ್ಟಿಕೊಂಡ ಸ್ಟೋರಿಗಳಿವೆಯೆಲ್ಲಾ ಅವು ಮಾಡುತ್ತಿರುವ ಸದ್ದು,ಸೃಷ್ಟಿಸುತ್ತಿರುವ ಕುತೂಹಲ ಮಾತ್ರ ಅಚ್ಚರಿ ಸೃಷ್ಟಿಸಿದೆ.…
ಎಲೆಕ್ಷನ್ ಟೈಮ್ನಲ್ಲಿ ಕೈ ಕೊಟ್ಟು ಜಾನೀ ದುಶ್ಮನ್ ಆಗ್ಬಿಟ್ರಾ ಇಬ್ತಾಹಿಂ!
ಬೆಂಗಳೂರು: ಕೈ ಪಕ್ಷ ಬೈ ಎಲೆಕ್ಷನ್ ನಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿಯಲ್ಲಿದ್ದರೆ ಅವರದೇ ಪಕ್ಷದ ಫೈರ್ ಬ್ರ್ಯಾಂಡ್ ಎಂದೇ ಕರೆಸಿಕೊಳ್ಳುವ ಮಾತಿನ ಮಲ್ಲ ಸಿಎಂ ಇಬ್ರಾಹಿಂ,ನನಗೂ ಎಲೆಕ್ಷನ್ ಗೂ ಸಂಬಂಧವೇ ಇಲ್ಲ ಎನ್ನದ ರೀತಿಯಲ್ಲಿ ಆರಾಮಾಗಿ ವಿದೇಶ ಪ್ರವಾಸದಲ್ಲಿದ್ದಾರೆ.ಶಿವಾಜಿನಗರ…
ರವಿಕೃಷ್ಣಾರೆಡ್ಡಿ-ರಮೇಶ್ ವಿರುದ್ದ ಡೆಫರ್ಮೇಷನ್
ಬೆಂಗಳೂರು: ಕೈ ಪಕ್ಷದ ಮಾಜಿ ಸಚಿವ ಕೆ.ಜೆ ಜಾರ್ಜ್ ಇಬ್ಬರು ಮುಖಂಡರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವುದರ ಮೂಲಕ ತೇಜೋವಧೆಗೆ ಪ್ರಯತ್ನಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪಕ್ಷವೊಂದರ ಮುಖಂಡ ರವಿಕೃಷ್ಣಾರೆಡ್ಡಿ ಮತ್ತು…
ಎಸ್ಟಿಎಸ್ ಗೆ ತಾಕತ್ತಿದ್ರೆ ನೇರ ಬಂದು ಆರೋಪ ಮಾಡ್ಲಿ;ಎಚ್ಡಿಕೆ ಗುಟುರು
ಹಣ ಬಿಡುಗಡೆ ಮಾಡಿಲ್ಲ ಅಂತ ಹೇಳ್ತಿರೋದು ಸರಿಯಲ್ಲ,ಅವರು ಜನರನ್ನ ದಿಕ್ಕು ತಪ್ಪಿಸೋ ಕೆಲ್ಸ ಮಾಡುತ್ತಿದ್ದಾರೆ.ಹಾಗಾದ್ರೆ ಯಶವಂತಪುರಕ್ಕೆ ಬಿಡುಗಡೆ ಮಾಡಿದ 404 ಕೋಟಿ ಅನುದಾನ ಯಾವುದು ಎನ್ನುವುದನ್ನು ಸೋಮಶೇಖರ್ ಸ್ಪಷ್ಟಪಡಿಸಲಿ,ಕೇವಲ ಬಾಯಿಚಪಲಕ್ಕೆ ಆರೋಪ ಮಾಡೋದ್ ಒಳ್ಳೇದಲ್ಲ.ಮೊದಲು ಸೋಮಶೇಖರ್…
ಹೊಸಪೇಟೆ ಬೈ ಎಲೆಕ್ಷನ್:ಬಿಜೆಪಿ ಅಭ್ಯರ್ಥಿ ವಿರುದ್ದ ದಾಖಲಾಯ್ತು ದೂರು.
ಬೆಂಗಳೂರು/ಹೊಸಪೇಟೆ: ಹೊಸಪೇಟೆ ಉಪ ಚುನಾವಣೆ ಅಖಾಡದಲ್ಲಿರುವ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ದ ರಾಜ್ಯ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ.ಸಾಮಾಜಿಕ ಕಾರ್ಯಕರ್ತ ಬಿ.ಎಸ್ ಗೌಡ ಎನ್ನುವವರು ಆನಂದ್ ಸಿಂಗ್ ವಿರುದ್ದ ದೂರು ನೀಡಿದ್ದು,ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ…
ಕರ್ನಾಟಕ ಬೈ ಎಲೆಕ್ಷನ್:ಕಣದಲ್ಲಿರುವವರೆಲ್ಲಾ ಕೋಟ್ಯಾಧೀಶರೇ…ಆಸ್ತಿಯಲ್ಲಿ ದಿಢೀರ್ ಹೆಚ್ಚಳ!
ಹಣವಿದ್ದವರಿಗೆ ಮಾತ್ರ ರಾಜಕೀಯ-ಚುನಾವಣೆ ಎನ್ನೋ ಮಟ್ಟದ ಸ್ತಿತಿ ನಿರ್ಮಾಣವಾಗ್ಬಿಟ್ಟಿದೆ.ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಘೋಷಿಸಿಕೊಳ್ತಿರುವ ಆಸ್ತಿ ವಿವರ(ಘೋಷಿಸಿಕೊಂಡಿರುವುದು ಒಟ್ಟಾರೆ ಆದಾಯದಲ್ಲಿ ಶೇಕಡಾ5 ರಷ್ಟು ಮಾತ್ರ ಸತ್ಯ) ನೋಡಿದಾಗ ಒಂದ್ ಕ್ಷಣ ಗಾಬರಿಯಾಗುತ್ತೆ.ಕರ್ನಾಟಕದ 15…
ಬೆಂಗಳೂರು ಬೈ ಎಲೆಕ್ಷನ್:ಕ್ಷೇತ್ರ 4,ಸಲ್ಲಿಕೆಯಾದ ನಾಮಪತ್ರಗಳು 102
ಬೆಂಗಳೂರು: ಕರ್ನಾಟಕ ವಿಧಾನಸಭಾ ಉಪ ಚುನಾವಣೆ-2019ರ ಸಂಬಂಧ ಬೆಂಗಳೂರು ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯಾದ ವಿವರ ಹೊರಬಿದ್ದಿದೆ.ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ಯಶವಂತಪುರ ವಿಧಾನಸಭಾ ಕ್ಷೇತ್ರ, ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ ಹಾಗೂ…
ಗೋಕಾಕ್ ಸಾಹುಕಾರನ ಸೊಕ್ಕಡಗಿಸ್ಲಿಕ್ಕೆ ದಳಪತಿ ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್ !
ರಮೇಶ್ ಜಾರಕಿಹೊಳಿಯನ್ನು ಸೋಲಿಸುವುದರ ಜತೆಗೆ ಅವರನ್ನು ನಂಬಿ ಸರ್ಕಾರದ ಪತನಕ್ಕೆ ಕಾರಣವಾದ ಅವರ ಬೆಂಬಲಿಗ ಅನರ್ಹ ಶಾಸಕರನ್ನು ಸೋಲಿಸುವುದು ಕೂಡ ಕುಮಾರಸ್ವಾಮಿ ಆಧ್ಯತೆಯಾದಂತಿದೆ.ಹಾಗಾಗಿನೇ ಅವ್ರು ಅಥಣಿಯಿಂದ ಸ್ಪರ್ಧೆ ಬಯಸಿರುವ ಮಹೇಶ್ ಕುಮಟಳ್ಳಿ ಸೋಲಿಗೆ ರಣವ್ಯೂಹ ರಚಿಸಿದ್ದಾರೆ.ಕುಮಟಳ್ಳಿ…
ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕೋಟ್ಯಾಧೀಶ-32 ಕೋಟಿ ಸಾಲಗಾರ
ಬೆಂಗಳೂರು/ಯಶವಂತಪುರ: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ನಿಂದ ಅದೃಷ್ಟಪರೀಕ್ಷೆಗೆ ಮುಂದಾಗಿರುವ ಅಭ್ಯರ್ಥಿ ಜವರಾಯಿ ಗೌಡ 59.30 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ.ಹಾಗೆಯೇ 32 ಕೋಟಿ ಸಾಲನೂ ಅವರ ಹೆಗಲ ಮೇಲಿದೆ.…