Browsing Category

cricket

ಹೈದರಾಬಾದ್ ಮೇಲೆ ರಾಜಸ್ಥಾನ್ ಗೆ `ರಾಯಲ್ಸ್‍’ ಗೆಲುವು IPL: rajastan royals beat hydrabad by 61 runs

ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡ 61 ರನ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡ ಆಘಾತ ನೀಡಿದೆ. ಈ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

IPL: ಲಕ್ನೋ ಬೇಟೆಯಾಡಿದ ಗುಜರಾತ್ ಟೈಟಾನ್ಸ್ IPL: lacknow loss to gujarat titans in thrilled match

ಕೆಳ ಕ್ರಮಾಂಕದಲ್ಲಿ ರಾಹುಲ್ ತವಾಟಿಯಾ ಅವರ ಸಿಡಿಲಬ್ಬರದ ಪ್ರದರ್ಶನದಿಂದ ಗುಜರಾತ್ ಟೈಟಾನ್ಸ್ ತಂಡ 5 ವಿಕೆಟ್ ಗಳಿಂದ ಲಕ್ನೊ ಸೂಪರ್ ಗೈಂಟ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ.

IPL: ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಗೆ ಭಾರೀ ದಂಡ! IPL 2022: Rohit Sharma fined Rs 12 lakh for slow-over…

ಮುಂಬೈ ಇಂಡಿಯನ್ಸ್ ತಂಡ ಸೋಲುಂಡಿದ್ದೂ ಅಲ್ಲದೇ ಭಾರೀ ದಂಡ ತೆರಬೇಕಾಗಿದೆ. ಈ ಮೂಲಕ ಐಪಿಎಲ್ ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸೋಲಿನ ಮೇಲೆ ಬರೆ ಬಿದ್ದಂತಾಗಿದೆ.

ಭಾರತ ವನಿತೆಯರಿಗೆ ವೀರೋಚಿತ ಸೋಲು: ವಿಶ್ವಕಪ್ ಸೆಮೀಸ್ ಕನಸು ಭಗ್ನ! Womens World Cup: Heartbreak For India As…

ಅಂತಿಮ ಎಸೆತದವರೆಗೂ ಜಿದ್ದಾಜಿದ್ದಿನಿಂದ ನಡೆದ ಪಂದ್ಯದಲ್ಲಿ ಭಾರತ ತಂಡ 3 ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಂಡು ವಿಶ್ವಕಪ್ ವನಿತೆಯರ ಏಕದಿನ ಟೂರ್ನಿಯಿಂದ ಹೊರಬಿದ್ದಿತು.

ಐಪಿಎಎಲ್ ನಲ್ಲಿ ಕೆಕೆಆರ್ ಗೆಲುವಿನ ಆರಂಭ: ಚಾಂಪಿಯನ್ ಚೆನ್ನೈ ಆರಂಭದಲ್ಲೇ ಆಘಾತ Iyer leads Kolkata to 6-wicket…

ನಾಯಕತ್ವದಿಂದ ಕೆಳಗಿಳಿದ ನಂತರ ಗಳಿಸಿದ ಅರ್ಧಶತಕದ ಹೊರತಾಗಿಯೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022 ಆವೃತ್ತಿಯಲ್ಲಿ ಸೋಲಿನ ಆರಂಭ ಪಡೆದಿದೆ.

ಐಪಿಎಲ್: ಚೆನ್ನೈಗೆ ಹಾಲಿ-ಮಾಜಿ ನಾಯಕರ ಅಸರೆ, ಕೆಕೆಆರ್ ಗೆ 130 ರನ್ ಗುರಿ IPL: Dhoni, jadeja helps CSK agenist…

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೊನೆಯ ಹಂತದಲ್ಲಿ ನಡೆಸಿದ ಹೋರಾಟದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 132 ರನ್ ಗುರಿ ಒಡ್ಡಿದೆ.

IPL: ಮಾಲಿಂಗ ಸಾರ್ವಕಾಲಿಕ ದಾಖಲೆ ಮುರಿಯುವರೇ ಡ್ವೈನ್ ಬ್ರಾವೊ? Most IPL wickets: CSK star Dwaynae Bravo eyes…

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆಲ್ ರೌಂಡರ್ ಡ್ವೈನ್ ಬ್ರಾವೊ ವಿಕೆಟ್ ಗಳಿಕೆಯಲ್ಲಿ ಲಸಿತ್ ಮಾಲಿಂಗ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ.

ಐಪಿಎಲ್: ಮೈದಾನದಲ್ಲಿ ಶೇ.25ರಷ್ಟು ಪ್ರೇಕ್ಷಕರಿಗೆ ಅವಕಾಶ! IPL: 25 persent seat for matches

ದೇಶದಲ್ಲಿ ಕೊರೊನಾ ಅಬ್ಬರ ಇಳಿಮುಖ ಕಾಣುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಮೈದಾನದಲ್ಲಿ ಶೇ.25ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ತೀರ್ಮಾನಿಸಿದೆ.

ವನಿತೆಯರ ವಿಶ್ವಕಪ್: ಬಾಂಗ್ಲಾ ಬಬಗ್ಗುಬಡಿದ ಭಾರತ ಸೆಮೀಸ್ ಆಸೆ ಜೀವಂತ India vs Bangladesh, Women’s WC:…

ಬೌಲರ್ ಗಳ ಮಾರಕ ದಾಳಿ ನೆರವಿನಿಂದ ಭಾರತ ತಂಡ 110 ರನ್ ಗಳ ಭಾರೀ ಅಂತರದಿಂದ ಬಾಂಗ್ಲಾದೇಶವನ್ನು ಬಗ್ಗುಬಡಿದು ವನಿತೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
Flash News