Browsing Category

ಹಣ-ವಾಣಿಜ್ಯ

50 ಲಕ್ಷಕ್ಕೆ ಮಹರ್ಷಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್..!?.ಡಿಮ್ಯಾಂಡ್ ಇಟ್ಟವರ ಬಳಿ ಇದೆಯಾ ಗುರೂಜಿಯ ತೀರಾ ಖಾಸಗಿ…

50 ಲಕ್ಷ ಹಣವನ್ನು ನೀಡದಿದ್ದರೆ ನಿಮಗೆ ಸಂಬಂಧಿಸಿದ `ಆ ವೈಯಕ್ತಿಕ' ವಿಚಾರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತೇವೆ. ನೀವು ಮುಖ ಎತ್ತಿಕೊಂಡು ತಿರುಗದಂತಹ ಸ್ಥಿತಿಗೆ ನಿಮ್ಮನ್ನು ತರುತ್ತೇವೆ. ಯಾವ ಸಮಾಜ ನಿಮ್ಮನ್ನು ಗೌರವದಿಂದ ಕಾಣುತ್ತಿತ್ತೋ, ಯಾವ ಜನ ನಿಮ್ಮನ್ನು ಉಪ್ಪರಿಗೆಯಲ್ಲಿ…

ಸರ್ವಾಧಿಕಾರಿ ಟ್ರಂಪ್ ನ 15,000 ತಪ್ಪು-ಸುಳ್ಳು ಪಟ್ಟಿ ಮಾಡಿದ್ದವಂತೆ ಅಮೆರಿಕಾದ ಮಾದ್ಯಮಗಳು- ಆದ್ರೆ ಭಾರತದ ಮಾದ್ಯಮಗಳು…

ಅಮೆರಿಕಾ ಮಾಧ್ಯಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವ ಸುಮಾರು 15,000 ಸುಳ್ಳುಗಳನ್ನು ಬೆತ್ತಲು ಮಾಡಿವೆ. ಹಾಗೆಯೇ ಅಗಣಿತ ತಿಕ್ಕಲು ನಿರ್ಧಾರ, ಜನವಿರೋಧಿ ಕ್ರಮಗಳನ್ನು ಖಂಡಿಸಿವೆ. ಕನಿಷ್ಠ ಪಕ್ಷ ಭಾರತೀಯ ಮಾಧ್ಯಮಗಳು ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿ ಜಾರಿಯನ್ನು…

‘ಮೇಕ್ ಇನ್ ಇಂಡಿಯಾ’ ಎಫೆಕ್ಟ್…”ಹಾರ್ಲೆ ಡೇವಿಡ್ ಸನ್” ಔಟ್ …..ಭಾರತದಲ್ಲಿ…

ಅಮೆರಿಕಾದ ಸೂಪರ್ ಬೈಕ್ ಕಂಪನಿ ಹಾರ್ಲೆ ಡೇವಿಡ್ ಸನ್, ಮೇಕ್ ಇನ್ ಇಂಡಿಯಾ ಯೋಜನೆಗೆ ಅಕ್ಷರಶಃ ತತ್ತರಿಸಿದೆ...ಭಾರತದಲ್ಲಿ ತನ್ನ ವ್ಯಾಪಾರ ವಹಿವಾಟು ಭದ್ರಗೊಳಿಸಿಲು ಕಳೆದ ಒಂದು ದಶಕದಿಂದ ಮಾಡಿದ ಯೋಜನೆ, ತಂತ್ರಗಾರಿಕೆ ಎಲ್ಲವೂ ವಿಫಲವಾಗಿದೆ. ಪರಿಣಾಮ ಹಾರ್ಲೆ ಡೇವಿಡ್ ಸನ್ ಸಂಸ್ಥೆ ಭಾರತದಿಂದ…

ಒಂದು ಕಾಲದ ಕುಬೇರ ಅನಿಲ್ ಅಂಬಾನಿಗೆ ಇವತ್ತು  ಕೋರ್ಟ್ ಫೀ ಭರಿಸಲೂ ಕಾಸಿಲ್ವಂತೆ-ನಂಬೊಕ್ಕಾಗುತ್ತಾ..?

ಚೀನಾದ ಮೂರು ಬ್ಯಾಂಕ್‌ಗಳಿಗೆ ಅಂಬಾನಿ ಪಾವತಿಸಬೇಕಾದ ಮೊತ್ತವೇ 5,281  ಕೋಟಿ. ಆದರೆ ನಿಗಧಿತ ಅವಧಿಯಲ್ಲಿ ಅನಿಲ್ ಅಂಬಾನಿ ಅದನ್ನು ಪಾವತಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಬ್ಯಾಂಕುಗಳು ಅವರ ಮೇಲೆ ಮೊಕದ್ದಮೆ ಹೂಡಿರುವುದರಿಂದ ವಿಚಾರಣೆಗೆ ಅನಿಲ್ ಹಾಜರಾಗಬೇಕಿತ್ತು. ಈ ವಿಚಾರಣೆ ವೇಳೆ ತಾಯಿಯಿಂದ 500…

ಕೆಪಿಎಲ್ ಗೂ “ಡ್ರಗ್ಸ್” ಲಿಂಕ್ ಮಾಡಿದ್ಲಾ ರಾಗಿಣಿ..!?ಕ್ರಿಕೆಟಿಗರು-ಪ್ರಾಂಚೈಸಿಗಳಿಗೂ ಡ್ರಗ್ಸ್ ನಂಟಿನ…

ಪಿಎಲ್ ಗೆ ತಾರಾ ಮೆರಗು ನೀಡುವುದಕ್ಕಂತೆನೇ ಸಿನೆಮಾ ಸೆಲಬ್ರಿಟಿಗಳನ್ನು ಬ್ರಾಂಡ್ ಅಂಬಾಸಿಡರ್ ಗಳನ್ನಾಗಿ ನಿಯೋ ಜಿಸಿಕೊಳ್ಳುವುದು ಪ್ರಾಂಚೈಸಿಗಳಿಗೆ ಒಂದ್ರೀತಿ ಫ್ಯಾಷನ್.ಅದು ಐಪಿಎಲ್ ನಲ್ಲೂ ನಡೀತಾ ಬಂದಿದೆ.ತಂಡದ ಬ್ರಾಂಡನ್ನು ಎಸ್ಟಾಬ್ಲಿಷ್ ಮಾಡಿಕೊಳ್ಳೋದ್ರ ಜೊತೆಗೆ ಆಟಗಾರರನ್ನು ಚಿಯರ್ ಅಪ್…

ಸತ್ಯ..! ಹೇಳಿದ ಇಂದ್ರಜಿತ್ ಲಂಕೇಶ್ ವಿಲನ್ ಆಗೋದ್ರಾ.. ವಿರೋಧಿಸೋದನ್ನು ಬಿಟ್ಟು ನಿಷ್ಪಕ್ಷಪಾತ ತನಿಖೆಗೇಕೆ…

-ಸುನೀಲ್ ಕುಮಾರ್ ಬೆಂಗಳೂರು:ಕಳೆದೆರಡು ದಿನಗಳಿಂದ ಎಲ್ಲಡೆ ಬರೀ ಗಾಂಜಾದ್ದೇ ಮಾತು... ಚಂದನವನದ ಸಾಕಷ್ಟು ಮಂದಿ ಗಾಂಜಾ ಸೇರಿದಂತೆ ಬಗೆಬಗೆಯ ಡ್ರಗ್ಸ್ ಸೇವಿಸಿ ನಶೆ ಲೋಕದಲ್ಲಿ ಮುಳುಗಿ ಎಂಜಾಯ್ ಮಾಡ್ತಿದ್ದಾರೆ ಅನ್ನೋ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ... ಇದಿಷ್ಟೇ ಅಲ್ದೇ, ಕೆಲ ಸ್ಟಾರ್…

ನಮ್ ರೈತನ “ಬಂಗಾರ”ದ ಈರುಳ್ಳಿ ಧಿಕ್ಕರಿಸಿ ಈಜಿಪ್ಟ್ ಈರುಳ್ಳಿಗೆ ಮುಗಿಬಿದ್ದ ವರ್ತಕರು

ಇಂದು ಕೇವಲ 25  ಲೋಡ್ ಈರುಳ್ಳಿ ಅಮದು ಮಾಡಿಕೊಳ್ಳಲಾಗಿದ್ದು, ಸೋಮವಾರದ ವ್ಯಾಪಾರಕ್ಕಾಗಿ ೨೫ ಲೋಡ್ ಈರುಳ್ಳಿ ಅಮದು ಮಾಡಿಕೊಂಡಿರುವುದಾಗಿ ವರ್ತಕರ ಸಂಘ  ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದೆ.

ವಿಶ್ವ ಬ್ಯಾಂಕ್ ಎಂಡಿ, ಸಿಎಫ್‌ಒ ಆಗಿ ಭಾರತದ ಅಂಶುಲಾ ಕಾಂತ್ ನೇಮಕ

ಭಾರತ ಮೂಲದವರೊಬ್ಬರು ವಿಶ್ವಬ್ಯಾಂಕ್ ನ ಅತೀ ದೊಡ್ಡ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.ಸ್ಟೆÃಟ್ ಬ್ಯಾಂಕ್ ಆಫ್ ಇಂಡಿ೦iÀiÁದ ವ್ಯವಸ್ಥಾಪಕ ನಿರ್ದೆÃಶಕಿಯಾಗಿರುವ ಅಂಶುಲಾ ಕಾಂತ್ ಅವರು ವಿಶ್ವ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೆÃಶಕಿ(ಎಂಡಿ)ಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಆರ್ಥಿಕತೆಯಲ್ಲಿ ದಿವಾಳಿಯಾಗ್ತಿದೆಯಾ ಡ್ರ್ಯಾಗನ್ ಚೀನಾ..

ಚೀನಾದ ಮಟ್ಟಿಗೆ ಇದು ಅತ್ಯಂತ ಶಾಕಿಂಗ್ ನ್ಯೂಸ್. ಪ್ರಬಲ ಆರ್ಥಕತೆಯ ರಾಷ್ಟ್ರಗಳಲ್ಲೊಂದಾದ ಚೀನಾಕ್ಕೆ ಮರ್ಮಾಘಾತವಾಗಿದೆ.ಜಾಗತಿಕ ಮಟ್ಟದಲ್ಲಿ ಯಾವತ್ತು ಇಷ್ಟೊಂದು ಹೀನಾಯ ಸ್ಥಿತಿಗೆ ತಲುಪಿರಲಿಲ್ಲವೇನೋ ಚೀನಾದ ಆರ್ಥಿಕತೆ.

ದೇಶದ384 ಕಾಳಧನಿಕರಿಂದ 12,260 ಕೋಟಿ ರೂ.ಹವಾಲಾಹಣ ಪತ್ತೆ

ಆದಾಯ ತೆರಿಗೆ ಇಲಾಖೆ ಕಪ್ಪು ಹಣ ನಿಯಂತ್ರಣ ಕಾಯ್ದೆಯಡಿಇತ್ತೀಚೆಗೆನಡೆಸಿದದಾಳಿಯಲ್ಲಿವಶಪಡಿಸಿಕೊಂಡಬೇನಾಮಿಹಣಇಡೀದೇಶವನ್ನೇಬೆಚ್ಚಿಬೀಳುವಂತೆಮಾಡಿತ್ತು.
Flash News