Browsing Category

ದೇಶ-ವಿದೇಶ

ಕಾಂಗ್ರೆಸ್ ಶಾಸಕನ ಪುತ್ರನಿಂದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ! congress mla charged for minor rape case

ರಾಜಸ್ಥಾನ್ ನ ಡಸುವಾ ಜಿಲ್ಲೆಯ ಕಾಂಗ್ರೆಸ್ ಶಾಸಕನ ಪುತ್ರ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಉಕ್ರೇನ್ ನೆರವಿಗೆ ಭಾರತದ ಗಾಯಕಿ ಕಾರ್ಯಕ್ರಮದಲ್ಲಿ ಹಣದ ಸುರಿಮಳೆ! Viral Pics: Dollars “Rain” At US…

ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ನೆರವಿಗಾಗಿ ಭಾರತೀಯ ಮೂಲದ ಗಾಯಕಿ ಕಾರ್ಯಕ್ರಮದಲ್ಲಿ ನೋಟುಗಳ ಸುರಿಮಳೆ ಆಗಿದ್ದು, 2.25 ಕೋಟಿ ರೂ. ಸಂಗ್ರಹವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

7ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ: ದಿಲ್ಲಿಯಲ್ಲಿ ಮತ್ತೆ ಶತಕ! 7th time hike petrol, diesel price

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 8 ದಿನಗಳಲ್ಲಿ 7ನೇ ಬಾರಿ ಏರಿಕೆಯಾಗಿದ್ದು, ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಶತಕ ದಾಟಿದೆ.

ಕಾಂಗ್ರೆಸ್ ಕಟ್ಟಿದ ಆಸ್ತಿ ಮಾರುತ್ತಿರುವ ಬಿಜೆಪಿ: ಮಲ್ಲಿಕಾರ್ಜುನ ಖರ್ಗೆ bjp sell congress built contries…

ಕಾಂಗ್ರೆಸ್ 70 ವರ್ಷಗಳ ಅವಧಿಯಲ್ಲಿ ಕಟ್ಟಿದ ದೇಶದ ಆಸ್ತಿಯನ್ನು ಬಿಜೆಪಿ ಮಾರುತ್ತಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಅಂಗಡಿಯಲ್ಲಿ ಮನುಷ್ಯರ ಕಣ್ಣು, ಕಿವಿ, ಮೆದುಳು ಪತ್ತೆ! human brain, eye found in shop

ನೆರೆಹೊರೆಯವರು ಗಬ್ಬುವಾಸನೆ ಬರುತ್ತಿದೆ ಎಂದು ಅಂಗಡಿಯನ್ನು ಪರಿಶೀಲಿಸಿದ ಪೊಲೀಸರಿಗೆ ಮನುಷ್ಯ ದೇಹದ ಮೆದುಳು, ಕಿವಿ. ಕಣ್ಣು ಮುಂತಾದ ಅಂಗಾಂಗಗಳು ಸಿಕ್ಕಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ದೆಹಲಿ ವಿಧಾನಸಭೆಯಿಂದ ಮೂವರು ಬಿಜೆಪಿ ಶಾಸಕರ ಅಮಾನತು! 5 bjp mlas suspended delhi assembly

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಟೀಕೆಗೆ ಆಮ್ ಆದ್ಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೂವರು ಬಿಜೆಪಿ ಶಾಸಕರನ್ನು ದೆಹಲಿ ವಿಧಾನಸಭೆ ಅಧಿವೇಶನದಿಂದ ಅಮಾನತು ಮಾಡಲಾಗಿದೆ.
Flash News