Browsing Category

ಮಾಹಿತಿ/ತಂತ್ರಜ್ಞಾನ

“CORRUPTION” ALLEGATION AGAINST DEPUTY ENVIORNMENT OFFICER..!? COMPLAINT TO…

ಈ ಬಾರಿ ದೂರು ಸಲ್ಲಿಕೆಯಾಗಿರುವುದು ಉಪ ಪರಿಸರಾಧಿಕಾರಿ ಡಾ.ರಾಜು ವಿರುದ್ದ…ಸನ್ಮಾನ್ಯರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೌಕರ ಸಂಘದ ಅಧ್ಯಕ್ಷರು ಕೂಡ ಹೌದಂತೆ...ಈ ಹಿಂದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ  ಲಾಭಿ ನಡೆಸಿದ್ದ ಆಪಾದನೆಯೂ ಅವರ ಮೇಲಿದೆ.ಅದಕ್ಕಾಗಿ ದೊಡ್ಡ…

“APPU” NAME FOR “POTTERY TOWN METRO” STATION .. “ಪಾಟರಿ ಟೌನ್” ಮೆಟ್ರೋಗೆ…

ಬೆಂಗಳೂರಿನ ಐತಿಹಾಸಿಕ ಪಾಟರಿ ರಸ್ತೆಯ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ಮಾರ್ಗದ ನಿಲ್ದಾಣಕ್ಕೆ ಅಪ್ಪು ಹೆಸರನ್ನು ಇಡಬೇಕೆನ್ನುವ ಪ್ರಸ್ತಾಪವನ್ನು  ಕರ್ನಾಟಕ ಬಹುಜನ ಫೆಡರೇಷನ್  05-01-2022 ರಂದು ಪ್ರಧಾನ ನರೇಂದ್ರ ಮೋದಿ ಅವರ ಕಚೇರಿಗೆ ರವಾನಿಸಿತ್ತು.ಕನ್ನಡ ಚಿತ್ರರಂಗದಲ್ಲಿ…

“INDIAN MUSIC IDOL” LATHA DIDI NOMORE…”ಶಾಶ್ವತ”ವಾಗಿ…

ಭಾರತ ಚಿತ್ರ ಸಂಗೀತದ ಕೋಗಿಲೆ ಎಂದೇ ಖ್ಯಾತರಾಗಿದ್ದ ಬಹುಭಾಷಾ ಗಾಯಕಿ ಲತಾ ಮಂಗೇಷ್ಕರ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.ಜನವರಿ 8 ರಂದು ಕೊವಿಡ್ ಸೋಂಕು ಪತ್ತೆಯಾಗಿ ದ್ದರಿಂದ ತಡಮಾಡದೆ ಅವರನ್ನು ಆಸ್ಪತ್ರೆಗೆ…

POLICE “CRUEL”ITY ON COMPLAINTEE..?! “ನ್ಯಾಯ” ಕೇಳಲು ಠಾಣೆಗೆ ಹೋದ…

ಪೊಲೀಸ್ ಕಮಿಷನರ್ ಕಮಲ್ ಪಂತ್ ಸಾಹೇಬರು ತಮ್ಮ ಮೌನಧಾರಣೆ ಬಿಡದಿದ್ದರೆ ಇಲಾಖೆಯ ಮಾನ-ಮರ್ಯಾದೆಯನ್ನು ಕೆಲವು ಭ್ರಷ್ಟರು-ಕಳಂಕಿತರು ಕಾಸಿಗೆನ್ನುವಂತೆ ಹರಾಜಾಕುವುದರಲ್ಲಿ ಅನುಮಾನವೇ ಇಲ್ಲ..ಸಾಕಷ್ಟು ಅಧಿಕಾರಿಗಳಿಂದ ಇಲಾಖೆ ಸಾರ್ವಜನಿಕವಾಗಿ ತಲೆ ತಗ್ಗಿಸುವಂತಾಗಿದೆ.ಕಾನೂನು ಸುವ್ಯವಸ್ಥೆಯನ್ನು…

AFTER 2 VACCINES WHAT ABOUT NEXT…? “ಮುಖ್ಯಮಂತ್ರಿ”ಗಳೇ ನೀವು ಕೊಟ್ಟಿರುವ 2 ಲಸಿಕೆಗಳೇ…

ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ರಾಜ್ಯ ಸರ್ಕಾರಕ್ಕೆ 21-10-2021 ರಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಲಸಿಕೆ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು.ಕೊರೊನಾ ವೈರಸ್ ಪ್ರತಿರೋಧಕ ಶಕ್ತಿಯನ್ನು ಒಳಗೊಂಡ ಇಂಜೆಕ್ಷನ್ ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದರು.

55 LACKS..!! BRIBE ALLEGATION ON SINGAM RAVI D CHENNANNANAVR & TEAM, ..?! “ಖಾಕಿ”ಗೆ ಕಳಂಕ…

ರವಿ ಚನ್ನಣ್ಣನವರ್ ಗೆ 25 ಲಕ್ಷ, ಡಿವೈಎಸ್ಪಿಗೆ 15 ಲಕ್ಷ ಹಾಗು ಡಿವೈಎಸ್ಪಿ ಕಚೇರಿಯಲ್ಲಿನ ಮತ್ತೋರ್ವ  ಅಧಿಕಾರಿಗೆ 10 ಲಕ್ಷ ಹಣ ನೀಡಿರುವುದಾಗಿ ಅಶೋಕ್ ಎಂಬಾತ  ಕಂದಪ್ಪ ಮತ್ತು ಸಂಪತ್ ಎಂಬುವವರ ಮುಂದೆ ಬಾಯ್ಬಿಟ್ಟಿರುವುದಾಗಿ ದೂರುದಾರ ಮಂಜುನಾಥ್  ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.   

COMPETITION BETWEEN 2 RIVALERY CHANNELS..:?! “POWER” TV TOOK REVENGE OVER…

ಪವರ್ ಟಿವಿ ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಸುವರ್ಣ ಟಿವಿ ಕೂಡ ಬಿಟಿವಿ ಸಿಬ್ಬಂದಿ ತೀರ್ಥಪ್ರಸಾದ್ ನ “ಡೀಲಿಂಗ್” ಸುದ್ದಿಯನ್ನು ಪ್ರಸಾರ ಮಾಡಿದೆ.ಸಮಾಜದ ಅಕ್ರಮಗಳನ್ನು, ಎಷ್ಟೋ ಭ್ರಷ್ಟರ ಲಂಚಬಾಕತನವನ್ನು ಎಳೆ ಎಳೆಯಾಗಿ ಪ್ರಸಾರ ಮಾಡುವ ನ್ಯೂಸ್ ಚಾನೆಲ್ ಗಳೇ  ಇಂಥದ್ದೊಂದು ಅಕ್ರಮದಲ್ಲಿ…

GREAT INSULT TO VATAAL NAGARAJAJ…:”VATAAL MANIA” ENDS..?!.. ಇದು ವಾಟಾಳ್ ಹೋರಾಟಗಳ…

ಅದೊಂದು ಜಮಾನ ಇತ್ತು.ನಿಜ..ವಾಟಾಳ್ ಗುಡುಗಿದರೆ ವಿಧಾನಸೌಧ ನಡುಗುತ್ತೆ.ಅವರು ಬಂದ್ ಕರೆ ಕೊಟ್ಟರೆ ಕರ್ನಾಟಕವೇ ಸ್ಥಬ್ಧಗೊಳ್ಳುತ್ತೆನ್ನುವ ಸನ್ನಿವೇಶವಿತ್ತು.ಅದಕ್ಕೆ ಇತಿಹಾಸವೇ ಸಾಕ್ಷಿಯಿದೆ.ಆದರೆ ಹೋರಾಟಗಳು ಗಂಭೀರತೆ ಕಳೆದುಕೊಂಡವೋ..ವಿದೂಷಕನಂತೆ ಪ್ರತಿಭಟನೆಗಳನ್ನು ಮಾಡೊಕ್ಕೆ…

KUWJ AWARDS TO JOURNALISTS:ಹೆಮ್ಮೆಯ ಪತ್ರಕರ್ತರಿಗೆ ಪ್ರಶಸ್ತಿಯ ಗರಿ:ಅಮ್ಮಿನ್ ಮಟ್-ವಿಶ್ವೇಶ್ವರ ಭಟ್-ಈ ಸಂಜೆ…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಬೃಹತ್ ಪತ್ರಕರ್ತರ ಕ್ರಿಯಾಶೀಲ ಸಂಘಟನೆಯಾಗಿದೆ.1932 ರಲ್ಲಿ ಡಿ.ವಿ.ಗುಂಡಪ್ಪ (ಡಿವಿಜಿ) ಹುಟ್ಟು ಹಾಕಿದ ಸಂಘಟನೆಗೆ ಈಗ ತೊಂಬತ್ತು ವಸಂತಗಳು ತುಂಬುತ್ತಿರುವುದು…

KARNATAKA BUNDH:VATAAL NAGARAJ AIDS ASSAULTS SHIVAKUMAR NAIK:ಕನ್ನಡದ ಕಟ್ಟಾಳು ವಾಟಾಳ್ ಗೆ…

ಕನ್ನಡದ ಹೋರಾಟಗಳ ಸ್ಥಿತಿ ಇಂದು ಏನಾಗಿದೆ ಎನ್ನುವುದನ್ನು ಬಿಡಿಸೇಳಬೇಕಿಲ್ಲ..ಒಂದಷ್ಟು ಸಂಘಟನೆಗಳಿಗೆ ಅದು ಗುತ್ತಿಗೆಯಾದರೆ,ಇನ್ನು ಕೆಲವರಿಗೆ ಹೊಟ್ಟೆ ಪಾಡಾಗಿ ಹೋಗಿದೆ.ಕನ್ನಡದ ಶಾಲು  ಹಾಕಿಕೊಂಡು ಕನ್ನಡದ ಕಾವಲುಗಾರರಂತೆ ಫೋಸ್ ಕೊಡುವ ಶೇಕಡಾ 60 ರಷ್ಟು “ಓರಾಟ”ಗಾರರಿಗೆ ಬಾವುಟದ ಮಹತ್ವ…
Flash News