ಪರಭಾಷೆಯನ್ನೂ ಆಕರ್ಷಿಸಿದ ಅಂದವಾದ, ತಮಿಳಿಗೆ ರಿಮೇಕ್ ಆಗಲಿರುವ ಮಧುರ ಪ್ರೇಮಕಥೆಯ ಅಂದವಾದ ಚಿತ್ರ
ತಮಿಳಿಗೆ ರಿಮೇಕ್ ಆಗಿ ಪ್ರೇಮದೂಟವನ್ನು ಬಡಿಸಲಿದೆ ಅಂದವಾದ
ಸ್ಟಾರ್ ನಟನ ಚಿತ್ರಗಳು ಪರಭಾಷೆಗಳಿಗೆ ರಿಮೇಕ್ ಆಗುವುದು ವಾಡಿಕೆ.
ಆದರೆ ಇಲ್ಲಿ ಹೊಸಬರ, ಭಿನ್ನಕಥೆಯ, ಪ್ರೇಮಕಾವ್ಯದ ಅಂದವಾದ ಚಿತ್ರ ಸೇರ್ಪಡೆಯಾಗುತ್ತಿದೆ. ಪ್ರಸಿದ್ಧ ನಟಿ ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಪ್ರಧಾನ…