Sign in
Sign in
Recover your password.
A password will be e-mailed to you.
Monthly Archives
January 2020
ಏಕ್ ಲವ್ ಯಾ..
ಸ್ಯಾಂಡಲ್ ವುಡ್ ನ ದಾಖಲೆಗಳ ಸರದಾರ ಡೈರೆಕ್ಟರ್ ಪ್ರೇಮ್ಸ್ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಫೆಬ್ರವರಿ 1 ರಿಂದಲೇ ಹಾಲು-ಮೊಸರು ದರದಲ್ಲಿ 2 ರೂ ಏರಿಕೆ
ಬೆಂಗಳೂರು: ಫೆಬ್ರವರಿ 1 ರಿಂದ ಹಾಲು ಗ್ರಾಹಕರ ತುಟಿಯನ್ನಷ್ಟೇ ಅಲ್ಲ,ಜೇಬನ್ನೂ ಸುಡಲಿದೆ.ಕೆಎಂಎಫ್ ನಷ್ಟದಲ್ಲಿರುವ ಹಿನ್ನಲೆಯಲ್ಲಿ ದರ ಏರಿಕೆ ಅನಿವಾರ್ಯ ಎನ್ನುವ ಸ್ಥಿತಿಯನ್ನು ತಿಳಿಗೊಳಿಸ್ಲಿಕ್ಕೆ ಸರ್ಕಾರ ಇಂತದ್ದೊಂದು ನಿರ್ದಾರ ಪ್ರಕಟಿಸಿದೆ.ಹಾಲಿ ದರದಲ್ಲಿ ಲೀಟರ್ ಗೆ 2 ರೂ ಏರಿಕೆ ಮಾಡಲು…
ಇನ್ಮುಂದೆ “ಮಾಜಿ”ಗಳಿಗೆ ಸೆಕ್ಯೂರಿಟಿನೂ ಇಲ್ಲ-ಗನ್ ಮ್ಯಾನ್ ಇಲ್ಲ:ಪೊಲೀಸ್ ಕಮಿಷನರ್ ಆದೇಶ
ಬೆಂಗಳೂರು:ಅಧಿಕಾರ ಇಲ್ಲದಿದ್ದರೂ ಗನ್ ಮ್ಯಾನ್ ಗಳನ್ನಿಟ್ಟುಕೊಂಡು ಓಡಾಡೋ ಶೋಕಿ ಸಾಕಷ್ಟು ಮಾಜಿಗಳಿಗಿದೆ.ಅದನ್ನು ಇಷ್ಟ್ ವರ್ಷ ಸರ್ಕಾರಗಳೂ ಕೇಳ್ತಿರಲಿಲ್ಲ.ಮಾಜಿಗಳು ಕೂಡ ಒಂದಲ್ಲಾ ಒಂದ್ ನೆವ ಹೇಳ್ಕೊಂಡು ತಮ್ಮ ಸೆಕ್ಯೂರಿಟಿ ಸೇವೆಯನ್ನು ಮುಂದುವರೆಸಿಕೊಂಡಿರುತ್ತಿದ್ದರು.ಆದ್ರೆ ಇನ್ಮುಂದೆ ಹಾಗಾಗೋ…
“ಬೆಳೆ ಹಾನಿಯಿಂದ ರೈತ ತತ್ತರಿಸುತ್ತಿದ್ದರೆ ರಾಜಕೀಯ ದೊಂಬರಾಟ ಮಾಡ್ತಿದ್ದೀರಾ” ಹಾಲಿ ಸಿಎಂಗೆ ಮಾಜಿ ಸಿಎಂ…
ಬೆಂಗಳೂರು:ಸರ್ಕಾರವಿದ್ರೂ ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಬಿಜೆಪಿ ಸರ್ಕಾರದೊಳಗಿನ ಹಗ್ಗಜಗ್ಗಾಟದಿಂದಾಗಿ ಅಭಿವೃದ್ಧಿ ಒಂದ್ಕಡೆ ಹಳಿ ತಪ್ಪಿದ್ದರೆ,ಅನೇಕ ಸಮಸ್ಯೆಗಳಿಗೆ ತುತ್ತಾಗಿರುವ ಜನ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.ಜನರ ಆಕ್ರೋಶಕ್ಕೆ ತುತ್ತಾಗುತ್ತಿರುವ ರಾಜ್ಯ ಸರ್ಕಾರಕ್ಕೆ ಮಾಜಿ…
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ: ಸೀಟು ಹಂಚಿಕೆಯಲ್ಲಿ 1100 ಕೋಟಿ ಅಕ್ರಮ
ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಬಹುದೊಡ್ಡ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.ಖ್ಯಾತ ವಕೀಲ ನಟರಾಜ್ ಶರ್ಮ ಇಂತದ್ದೊಂದು ಆರೋಪ ಇಟ್ಟುಕೊಂಡು ಎಸಿಬಿಗೆ ಇಂದು ದೂರು ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸೀಟು ಹಂಚಿಕೆ ಎನ್ನುವುದು ಬಹುದೊಡ್ಡ ಅಕ್ರಮವಾಗಿ ಈಗಾಗಲೇ…
ತೆರಿಗೆ ವಸೂಲಿಗೆ ಕಟ್ಟಡದ ಮುಂದೆನೇ ಪ್ರತಿಭಟನೆಗೆ ಕೂತ ಡಿಫರೆಂಟ್ ಅಧಿಕಾರಿ
ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಕೆಲಸ ಮಾಡುವ ಅಧಿಕಾರಿ ಸಿಬ್ಬಂದಿ ಹೇಗ್ ಆಗೋಗಿದ್ದಾರೆಂದ್ರೆ,ಕಿಕ್ ಬ್ಯಾಕ್..ಲಂಚಕ್ಕಾಗಿ ಏನ್ ಬೇಕಾದ್ರೂ ಮಾಡ್ತಾರೆ.ಕಾನೂನು-ನಿಯಮಾವಳಿಗಳನ್ನೇ ಬುಡಮೇಲು ಮಾಡ್ತಾರೆ.ಅದ್ರಲ್ಲೂ ತೆರಿಗೆ ವಿಷಯಕ್ಕೆ ಬಂದ್ರೆ ಕರೆಕ್ಟಾಗಿ ತಮ್ಮ…
ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಗಾಧಿ ಚುನಾವಣೆ:ಸಿಎಂ ಯಡಿಯೂರಪ್ಪ ಬಣಕ್ಕೆ ಹಿನ್ನಡೆ-ಈಶ್ವರಪ್ಪ ಅಭ್ಯರ್ಥಿಯೇ ಮೇಯರ್!
ಶಿವಮೊಗ್ಗ :ಮಹಾನಗರ ಪಾಲಿಕೆ ಮೇಯರ್ ಗಾದಿಗೆ ನಡೆಯಲಿರುವ ಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪಗೆ ತೀವ್ರ ಮುಖಭಂಗ ವಾಗುವುದು ಬಹುತೇಕ ಖಚಿತ.ಅರರೆ..ಇದೇನಪ್ಪಾ..ಸಿಎಂ ತವರು ಜಿಲ್ಲೆಯಲ್ಲಿ ಅವರಿಗೆ ಮುಖಭಂಗನಾ..ಅಧಿಕಾರದಲ್ಲಿರುವ ಜಿಲ್ಲೆಯಲ್ಲೇ ಸಿಎಂಗೆ ಹಿನ್ನಡೆ ಆಗೋದೆಂದ್ರೆ ಅರ್ಥವೇನು ಎನ್ನುವ…
ಮಲ್ಟಿಪ್ಲೆಕ್ಸ್’ಗಳಲ್ಲಿ ಹೆಚ್ಚಾಯ್ತು ಗುಂಡನ ಶೋ..
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜು ಕೆ.ಆರ್.ಪೇಟೆ ಅಭಿನಯದ ನಾನು ಮತ್ತು ಗುಂಡ ಚಿತ್ರಕ್ಕೆ