Monthly Archives

March 2020

ಕೊರೊನಾ ಎಫೆಕ್ಟ್:ನೌಕರರಿಗೆ ಗೇಟ್ ಪಾಸ್ ಕೊಡುತ್ತಿದೆ  ಬಾಲ್ಡ್ ವಿಲ್ ಶಾಲೆ 

ಬೆಂಗಳೂರು: ಇದೆಂಥಾ ಅನ್ಯಾಯರೀ...ಕೊರೊನಾ ವೈರಲ್ ಆದ್ರೆ ಪಾಪ ಈ ನಿಷ್ಪಾಪಿ ಚಾಲಕ ಏನ್ ಮಾಡ್ತಾನೆ...ಅದರಲ್ಲಿ ಆತನ ತಪ್ಪೇನಿದೆ..ಕೊರೊನಾ ಬಂದಿದ್ದಕ್ಕೆ ಆ ಚಾಲಕನನ್ನೇ ಕೆಲಸದಿಂದ ತೆಗೆದು ಹಾಕಿದೆ ಬೆಂಗಳೂರಿನ ಪ್ರತಿಷ್ಟಿತ ಬಾಲ್ಡ್ ವಿನ್ ಶಾಲೆ. ಕೊರೊನಾ ಬಂದಿದ್ದಕ್ಕೆ ಶಾಲಾ ಚಟುವಟಿಕೆಗಳೆಲ್ಲಾ…

ಕಲಾವಿದನ ಕುಂಚದಲ್ಲಿ ಮಹಾಮಾರಿ “ಕೊರೊನಾ” ಕಲ್ಪನೆ

ಬೆಂಗಳೂರು:ಕಲಾವಿದನ ಕುಂಚದಲ್ಲಿ ಅರಳಿದ ಕೊರೊನಾ ಮಹಾಮಾರಿಯ ವಿದ್ವಂಸಕತೆಯ ಪರಿಕಲ್ಪನೆ ಇದು.ಒಮ್ಮೆ ಇದನ್ನು ದಿಟ್ಟಿಸಿ ನೋಡಿ ಎಂಥಾ ಅತ್ಯದ್ಭುತ ಕಲ್ಪನಾಶಕ್ತಿ ಇದರಲ್ಲಿ ಅಡಗಿದೆ ಹಾಗೆಯೇ ಅದರ ವಿದ್ವಂಸಕತೆ ಹಾಗೂ ಭೀಕರತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಮೂಲಕ ಮುಂದೆ ಎದುರಾಗುವ…

ಕೊರೊನಾ ಎಫೆಕ್ಟ್:ಲಾಕ್ ಡೌನ್ ನಿಂದ ಮಾನಸಿಕ ಅಸ್ವಸ್ಥರಾಗ್ತಿದ್ದಾರಾ ಜನ?

ಬೆಂಗಳೂರು:ತುಂಬಾ ಕ್ರಿಯಾಶೀಲವಾಗಿರೋ ವ್ಯಕ್ತಿಯನ್ನು ಒಂದ್ ದಿನ  ಏನೂ ಕೆಲಸ ಕೊಡದೆ ಕೂರಿಸಿಬಿಡಿ..ಅದರಿಂದ ಏನಾಗುತ್ತೆ ನೋಡಿ..ಹುಚ್ಚ..ಹುಚ್ಚನಾಗಿ ಬಿಡ್ತಾನೆ.ಲಾಕ್ ಡೌನ್ ನಿಂದ ಜನರ ಪರಿಸ್ಥಿತಿ ಆಗ್ತಿರೋದು ಕೂಡ ಹಾಗೇನೆ..ಒಂದಲ್ಲಾ ಎರಡಲ್ಲ ಕೊರೊನಾ ಭೀತಿಯಿಂದ ಇಡೀ ದೇಶ ಲಾಕ್ ಡೌನ್…

ಕರುಳು ಹಿಂಡುತ್ತೆ ಬಾರದ ಅಮ್ಮನಿಗಾಗಿ ಕನವರಿಸೋ ಕಂದಮ್ಮನ ಕಣ್ಣೀರು

ಇದು.... ಕೊರೊನಾಗೆ ಬಲಿಯಾದ ಅಮ್ಮನನ್ನು ಕಳಕೊಂಡು ತಬ್ಬಲಿಯಾದ ಇಟಲಿ ದೇಶದ ಕಂದಮ್ಮನ ಕರುಳು ಹಿಂಡುವ ಕಥೆ ಕಣ್ರಿ..ಎಂಥ ಕಲ್ಲು ಹೃದಯವನ್ನೂ ಕರಗಿಸುತ್ತೆ ಈ ಕಂದಮ್ಮನ ಕಥೆ..ಕೊರೊನಾ ಮಹಾಮಾರಿ ಈ ಮಗುವಿನ ಅಮ್ಮನನ್ನು ಆಪೋಷನ ತೆಗೆದುಕೊಳ್ತು.ಎಲ್ಲರಿಗೂ ಗೊತ್ತಿರುವಂತೆ ಸ್ವಂತದವರನ್ನು ಕೂಡ ಅಂಥಾ…

ಕೊರೊನಾ ತುರ್ತು ಚಿಕಿತ್ಸೆಗೆ 20 ಸಾವಿರ ರೂಂ ಅಡ್ವಾನ್ಸ್ ಬುಕ್

ಬೆಂಗಳೂರು:ಕೊರೊನಾ ಮೂರನೇ ಹಂತ ಪ್ರವೇಶಿಸಿರುವಾಗ್ಲೇ ಸರ್ಕಾರ ಮುಂಜಾಗರೂಕತಾ ಕ್ರಮವಾಗಿ ರಾಜ್ಯದಲ್ಲಿ ಒಟ್ಟು 20 ಸಾವಿರ ರೂಮ್ ಗಳನ್ನು ಅಡ್ವಾನ್ಸಾಗಿ ಬುಕ್ ಮಾಡಿದೆ ಎನ್ನುವ ಸುದ್ದಿ ಹೊರಬಿದ್ದಿದೆ.ಕೊರೊನಾ ತನ್ನ ವ್ಯಾಪಕತೆ ಮೆರೆಯಬಹುದಾದ ಮುನ್ಸೂಚನೆಯನ್ನು ಆರೋಗ್ಯ ಇಲಾಖೆ ನೀಡಿರುವಂತದ್ದನ್ನು…

ಸಿಎಂ ಸಭೆಯಿಂದ ಕಣ್ಣೀರಿಡ್ತಾ ಹೊರಬಂದ್ರಾ ಪೊಲೀಸ್ ಕಮಿಷನರ್ ಭಾಸ್ಕರ ರಾವ್?!

.ಕೆಲ ನಿಮಿಷಗಳವರೆಗೆ ಇವರಿಬ್ಬರ ನಡುವೆ ಮಾತಿನ ಚಕಮಕಿಯೇ ನಡೆದೋಗಿದೆ.ಆರೋಪ ಪ್ರತ್ಯಾರೋಪಗಳ ನಡುವೆ ಏಕವಚನ ಪ್ರಯೋಗ ಕೂಡ ನಡೆದಿದೆ ಎನ್ನಲಾಗಿದೆ.ಇದರಿಂದ ತೀವ್ರ ಬೇಸರಗೊಂಡ ಭಾಸ್ಕರ ರಾವ್ ಕಣ್ಣೀರಿಡುತ್ತಾ ಸಭೆಯಿಂದ ಹೊರಬಿದ್ದಿದ್ದಾರೆನ್ನಲಾಗಿದೆ.

ಕೊರೊನಾ ಪೀಡಿತರಿಗೆ ಮಿಡಿದ ಕ್ರೀಡಾಹೃದಯ:-ಇವರೇ ಆ ಮಹಾದಾನಿಗಳು..

ಕೊರೊನಾ ಮೂಲೋತ್ಪಾಟನೆಯ ಹೋರಾಟಕ್ಕೆ ಆರ್ಥಿಕ ಬೆಂಬಲ ನೀಡಲು ಅನೇಕ ಹೃದಯವಂತರು ಮುಂದೆ ಬರುತ್ತಿದ್ದಾರೆ.ಕ್ರೀಡಾ ಕ್ಷೇತ್ರದಲ್ಲಿನ ಅನೇಕ ದಿಗ್ಗಜರು ಕೊರೊನಾ ಸಂತ್ರಸ್ಥರ ನೆರವಿಗೆ ಧನಸಹಾಯ ಮಾಡಿದ್ದಾರೆ.ಆ ಹೃದಯವಂತರ ಝಲಕ್ ಇಲ್ಲಿದೆ. 

ಯಾರೂ ಹಣ ಕೊಡ್ಬೇಡಿ…ಹಸಿದವರಿಗೆ ಊಟ ಕೊಡಿ..

ಹಣ ಸಹಾಯವನ್ನು ಕೇಳುವ ಸ್ಥಿತಿ ಸಧ್ಯಕ್ಕೆ ನಮಗಿಲ್ಲ.ಆದ್ರೆ ಹಸಿದ ಹೊಟ್ಟೆಗಳಿಗೆ ಆಹಾರ ಪೂರೈಸಲಿಕ್ಕಾಗದ ಸ್ಥಿತಿಯಲ್ಲಿ ನಮಗೆ ದಾನಿಗಳು..ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ-ಸಂಘಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ನೆರವಾಗಬಹುದು

ಕೊರೊನಾ ಸೋಂಕಿನ ಭೀತಿಗೆ ತತ್ತರಿಸಿರುವ ವೃದ್ಧಾಶ್ರಮಗಳು- ಹಿರಿಜೀವಗಳ ರಕ್ಷಣೆಯೇ ಸವಾಲು

ಕೊರೊನಾ ವೈರಸ್ ನ  ಸಾಂಕ್ರಾಮಿಕತೆ 10 ವರ್ಷದೊಳಗಿನ ಮಕ್ಕಳಂತೆ 60 ದಾಟಿದ ವಯೋವೃದ್ಧರನ್ನು ಈಸಿಯಾಗಿ ಅಟಕಾಯಿಸಿ ಕೊಳ್ಳುತ್ತೆ.ವೃದ್ದಾಶ್ರಮಗಳಲ್ಲಿ  ಬದುಕಿನ ಇಳಿಸಂಜೆಯಲ್ಲಿರುವ ವೃದ್ಧರ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಎಷ್ಟರ ಮಟ್ಟಿಗೆ ಕೈಗೊಳ್ಳಲಾಗ್ತಿದೆ ಎನ್ನೋದನ್ನು ನೋಡಿದ್ರೆ…

“ಮಿಷನ್ ಕೊರೊನಾ”ದ ಈ ಜೋಡೆತ್ತುಗಳ ಕಾರ್ಯಕ್ಕೆ ಹ್ಯಾಟ್ಸಾಫ್.

ಯಾವುದೇ ದೂರು-ಆಕ್ಷೇಪಗಳಿಲ್ಲದೆ ಕೊರೊನಾ ಮಿಷನ್ ನಡೆಯುತ್ತಿದೆ ಎನ್ನೋದೇ ಸತ್ಯವಾದ್ರೆ ಅದಕ್ಕೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿರುವ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಕಾರ್ಯವನ್ನು ಸ್ಮರಿಸಲೇಬೇಕಾಗ್ತದೆ
Flash News