Monthly Archives

June 2020

ನಿಯಮಬಾಹೀರವಾಗಿ ಗೂಟಾ ಹೊಡ್ಕಂಡಿರುವ “ಡೆಪ್ಯೂಟೇಷನ್” ಪೊಲೀಸಪ್ಪರ ಬೆನ್ನಿಗೆ ನಿಂತಿರೋದ್ಯಾಕೆ ಕಮಿಷನರ್…

ಬೆಂಗಳೂರು: ಮಹಾದೇವ್ ಅವರಂಥ ಅನನುಭವಿ..ಉಢಾಳತನ..ಉಡಾಫೆಯ ಕಮಿಷನರ್ ಅವರಿಂದ ಇನ್ನೇನ್ ನಿರೀಕ್ಷಿಸ್ಲಿಕ್ಕಾಗುತ್ತೆ ಹೇಳಿ..ಬಿಡಿಎ ಆಡಳಿತ ನಡೆಸೊಕ್ಕೆ ಬರದೇ ಸ್ವಲ್ಪ ಕಾಲಾವಕಾಶ ಕೊಡಿ..ಕಡತ ವಿಲೇವಾರಿ ಮಾಡೋದನ್ನು ಕಲೀತಿನಿ ಎನ್ನುವ ಮಟ್ಟದ ಅಧಿಕಾರಿಯನ್ನು ಸರ್ಕಾರ ತಂದ್ ಕೂರ್ಸುತ್ತೆ ಎಂದ್ರೆ…

ಐಎಎಸ್ ಅಧಿಕಾರಿ ವಿಜಯಶಂಕರ್ ಬದುಕಿಗೆ ದುರಂತ ವಿದಾಯ ಹೇಳಿಸ್ತಾ IMA ಅಕ್ರಮ?!

ಬೆಂಗಳೂರು: ಹೀಗಾಗಬಾರದಿತ್ತು..ಹಿರಿಯ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಅಪಮಾನಗಳಿಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆನ್ನುವುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.ಐಎಂಎ ಪ್ರಕರಣದಲ್ಲಿ ಕೇಳಿಬಂದ ಆರೋಪಗಳೇ ವಿಜಯಶಂಕರ್ ಕೆರಿಯರ್ ಗೆ ಅಷ್ಟೇ ಅಲ್ಲ ಬದುಕಿಗೆ…

ಪೊಲೀಸರಿಗೆ ಕೊರೊನಾಘಾತ:ತಡವಾಗಿಯಾದದ್ರೂ ಎಚ್ಚೆತ್ತ ಕಮಿಷನರ್ ಭಾಸ್ಕರ ರಾವ್ ರಿಂದ ರಕ್ಷಣಾತ್ಮಕ ಸುತ್ತೋಲೆ

ಬೆಂಗಳೂರು: ಕೊರೊನಾ ಪ್ರಕರಣಗಳು ವ್ಯಾಪಕವಾಗುತ್ತಿರುವುದು ಅದರಲ್ಲೂ ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗೂ ವ್ಯಾಪಿಸುತ್ತಿರುವುದು ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಅವರಿಗೂ ತಲೆಬೇನೆ ತಂದಿದೆ.ತಮ್ಮ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಆಧ್ಯತೆ ನೀಡುವಂತದ್ದರ ಅವಶ್ಯಕತೆಯನ್ನು ಅರಿತಿರುವ ಅವರು ಇದೀಗ…

ಸಾರಿಗೆ ನಿಗಮಗಳ ನೌಕರರಿಗೆ “ಕೊರೊನಾ”ವೇ ಬರಬಾರದಂತೆ..ಹಾಗೆ ಬಂದ್ರೆ ಅದು ಅವರ ಕರ್ಮವಂತೆ?!

ಬೆಂಗಳೂರು:ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿರುವ ಸಾರಿಗೆ ನಿಗಮಗಳ ನೌಕರರು ದಿನಬೆಳಗ್ಗೆ ಎದ್ದಾಕ್ಷಣ ದೇವರಲ್ಲಿ ಬೇಡಿಕೊಳ್ಳೋದು ಒಂದೇ,,ದೇವ್ರೇ  ನಮಗೆ  ಕೊರೊನಾ  ಬಾರದಿರಲಿ.. ಬಂದ್ರೂ ಅದು ಗೊತ್ತಾಗುವ ಮೊದಲು ನಾವೇ ಸಾಯುವಂತಾಗಲಿ..ಇದೇನಪ್ಪಾ..ಇದೆಂಥಾ ವಿಚಿತ್ರ ಹರಕೆ ಎಂದು…

ವಿವಾದಿತ “ದೇವಮಾನವ”ನ ವಿರುದ್ಧ ಗೆದ್ದು ಬಿಡಿಎ ಪಾಲಿಗೆ ಆಪದ್ಬಾಂಧವನಾದ ಸಾಯಿದತ್ತಾ

ಬೆಂಗಳೂರು: ಒಬ್ಬ ಸಾಮಾಜಿಕ ಹೋರಾಟಗಾರನಿಗೆ ಅವನ ಬದ್ಧತೆ ಹಾಗೂ ಹೋರಾಟಕ್ಕೆ ಇದಕ್ಕಿಂತ ದೊಡ್ಡ ಜಯ ಮತ್ತೊಂದು ಬೇಕಿಲ್ಲವೇನೋ..ತುಂಡು ಜಾಗಕ್ಕೂ ಬೇಲಿ ಸುತ್ತುವವರೇ ಹೆಚ್ಚಾಗಿರುವವರ ನಡುವೆ ಸರ್ಕಾರಿ ಸ್ವತ್ತನ್ನು ಹೋರಾಟದ ಮೂಲಕ ಉಳಿಸಿಕೊಡುವಂಥ ಕೆಲಸವಿದೆಯೆಲ್ಲಾ ಅದು…

“ಆ”ಬಿಎಂಟಿಸಿ ಲೇಡಿ ಕಂಡಕ್ಟರ್,ಸಸ್ಪೆಂಡ್ ಆಗುವಂಥ ಘನಾಪರಾಧ ಮಾಡಿದ್ದಾದ್ರೂ ಏನು??

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ) ಯಲ್ಲಿ ಅಧಿಕಾರಿಗಳಾಗಿ ಕೆಲಸ ಮಾಡೋರು ಹೊಟ್ಟೆಗೇನ್ ಅನ್ನ ತಿನ್ತಾರೋ...ಹೇಸಿಗೆ ಸೇವಿಸ್ತಾರೋ..ಅವರಿಗೇನ್ ಮನುಷ್ಯತ್ವ ಅನ್ನೋದೇ ಇಲ್ವಾ..ಅವರಿಗೆ ಕೆಳಹಂತದಲ್ಲಿ ದುಡಿಯೋ ನೌಕರರ ಬವಣೆ-ನೋವು-ಅಸಹಾಯಕತೆ-ಸಮಸ್ಯೆಗಳೇ…

ಬಿಡಿಎ ಕಮಿಷನರ್ “ಸರ್ವಾಧಿಕಾರಿ”ಯಂತೆ ವರ್ತಿಸೊಕ್ಕೆ ಇದೇನು “ಹಿಟ್ಲರ್” ಜಮಾನನಾ..?!

ಬೆಂಗಳೂರು:ಅದ್ಯಾವ ಹೊತ್ನಲ್ಲಿ ಈ ಸಾಹೇಬ್ರು.. ಬಿಡಿಎ ಗೆ ವಕ್ಕರಿಸಿದರೋ ಗೊತ್ತಿಲ್ರಿ.. ಎಲ್ಲರಿಗೂ ನಾಟ್ ರೀಚಬಲ್...ಸಮಸ್ಯೆ ಹೇಳಿಕೊಂಡು ಜನ ಬರುವಂಗಿಲ್ಲ‌..ಭೂಸ್ವಾಧೀನದ ಪ್ರಾಬ್ಲಂ ಇಟ್ಕೊಂಡು ರೈತ್ರು ಬಿಡಿಎ ಗೇಟ್ಬ ತಡಕಾಡುವಂಗಿಲ್ಲ.‌.. ಮಾದ್ಯಮಗಳನ್ನೂ ತಮ್ಮ ಚೇಂಬರ್ ನೊಳಗೆ ಪ್ರವೇಶಿಸದಂತೆ…

ಲಾಕ್ ಡೌನ್ ಟೈಮಲ್ಲಿ ಬೆಂಗಳೂರಿಗರು ನೀರು ಕುಡಿದಿದ್ದಕ್ಕಿಂತ ಕೈತೊಳೆದಿದ್ದು….ಸ್ನಾನ ಮಾಡಿದ್ದೇ ಹೆಚ್ಚು

ಬೆಂಗಳೂರು: ಇದನ್ನು ಕೇಳಿ ಆಶ್ಚರ್ಯವಾಗ್ಬೋದು..ಆದ್ರೆ ಇದು ಸತ್ಯ.,..ಬೆಂಗಳೂರಿಗರು ನೀರು ಕುಡಿದಿದ್ದಕ್ಕಿಂತ ಕೈ ತೊಳೆದಿದ್ದೇ ಹೆಚ್ಚು..ಸ್ನಾನ ಮಾಡಿದ್ದೇ ಹೆಚ್ಚು..ಇದನ್ನು ನಾವ್ ಹೇಳ್ತಿಲ್ಲ..ಲಾಕ್ ಡೌನ್ ಗೆ ಮುನ್ನ ಇದ್ದ ನೀರಿನ ಬಳಕೆ ಹಾಗೂ ಆನಂತರದ ನೀರಿನ ಬಳಕೆ ಅಂಕಿಅಂಶಗಳನ್ನು ಆಧರಿಸಿ…

ಸ್ಪುರದ್ರೂಪಿ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿಕೆ, ಬಾಲಿವುಡ್ ಪಾಲಿಗೆ ಒಂದು ಮಾಮೂಲು ಸಾವಾಗಿದ್ದು ದುರಂತ

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಸಾವು..ಆತ್ಮಹತ್ಯೆಯೇ..ಅಥವಾ ಅದೊಂದು ಅಸಹಜ ಸಾವಾ...ಅವ್ರ ಕುಟುಂಬದವ್ರೇ ವ್ಯಕ್ತಪಡಿಸಿರುವ ಅನುಮಾನಗಳ ಹಿನ್ನಲೆಯಲ್ಲಿ ಇಂತದ್ದೊಂದು ಶಂಕೆ ವ್ಯಕ್ತವಾಗೋದು ಸಹಜ.ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ತಿತಿ ಅವರದ್ದಾಗಿರಲಿಲ್ಲ..ಹಾಗೆಯೇ…

ಮಾಜಿ ಪ್ರಧಾನಿ ದೇವೇಗೌಡ್ರಿಗಿಂತ, ಪತ್ನಿ ಚೆನ್ನಮ್ಮ ಶ್ರೀಮಂತೆ..!20 ಸಾವಿರ ಸಾಲಗಾರ-3 ಅಂಬಾಸಿಡರ್ ಕಾರುಗಳ…

ಬೆಂಗಳೂರು:ಮಾಜಿ ಪ್ರಧಾನಿ ದೇವೇಗೌಡ ಅವರಿಗಿಂತ ಪತ್ನಿ ಚೆನ್ನಮ್ಮರೇ ಶ್ರೀಮಂತೆ..ಪತ್ನಿ..ಮೊಮ್ಮಗನಿಗೆ ಸಾಲ ನೀಡಿರುವ ದೇವೇಗೌಡರ ಮೇಲೆಯೇ 20 ಸಾವಿರ ಬ್ಯಾಂಕ್ ಸಾಲ ಇದೆ..ವಾರ್ಷಿಕ ಆದಾಯ ಕೇವಲ 10.25 ಲಕ್ಷ..  ಚರಾಸ್ತಿ  72.60 ಲಕ್ಷ..ಸ್ಥಿರಾಸ್ತಿ 41.53 ಲಕ್ಷ ರೂ..ಇದು ದೇವೇಗೌಡರು…
Flash News