ರಾಜಕೀಯ ಜೀವನದ “ಅಜಾತಶತ್ರೃ-ಭಾರತರತ್ನ” ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ..!-ಕೊರೊನಾಗೆ…
ಭಾರತದ ರಾಜಕೀಯ ಕಂಡ ಕೆಲವೇ ಕೆಲವು ಅಜಾತಶತೃ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ದೇಶದ 13ನೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ.ವಯೋಸಹಜ ಅನಾರೋಗ್ಯದಿಂದ ಬಳಲುವಾಗಲೇ ಕೊರೊನಾಗೆ ತುತ್ತಾಗಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ಪ್ರಣಬ್ ಮುಖರ್ಜಿ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಉಸಿರು…