ಸರ್ಕಾರ ಕೊಡೊಲ್ಲ..! ಇವ್ರ್ ಬಿಡೊಲ್ಲ…!ಸ್ಟ್ರೈಕ್ ಮಾಡೋದ್ ತಪ್ಪಲ್ಲಾ..ಡಿಸೆಂಬರ್ 8 ರಂದು ಅರಬೆತ್ತಲೆ…
ಸರ್ಕಾರದಿಂದ ರಚಿತವಾದ ಸಮಿತಿ ಅಂತಿಮವಾದ ವರದಿಯನ್ನು ಇನ್ನೂ ನೀಡದಿದ್ದರೂ ಮಧ್ಯಂತರ ವರದಿಯಲ್ಲಿ ಸರ್ಕಾರಿ ನೌಕರರ ಮಾನ್ಯತೆ ನೀಡುವುದು ಅಸಾಧ್ಯ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದು ಸರ್ಕಾರಿ ನೌಕರರಿಗೆ ಮರ್ಮಾಘಾತ ವನ್ನುಂಟು ಮಾಡಿದೆ. ಸರ್ಕಾರ ಹೇಳಿದ ಸುಳ್ಳಿನ ವಿರುದ್ಧ…