“ಆ” ಸಮಸ್ಯೆಗೆ “ಒನ್ ಅಂಡ್ ಒನ್ಲಿ” ಪರಿಹಾರ ಶಿಖಾ ಮೇಡಮ್ ಮಾತ್ರ….BMTC ಮಹಿಳಾ…
ನನಗೆ ಯಾವುದೇ ಹಣದ ಸಹಕಾರ ಬೇಡ,ತನ್ನ ಮನೆಗೆ ಹತ್ತಿರವಿರುವ ತುಮಕೂರು ಜಿಲ್ಲೆಯ ಯಾವುದಾದ್ರೂ ಡಿಪೋನೋ..ಬಸ್ ಸ್ಟ್ಯಾಂಡ್ ಗೋ ಟ್ರಾನ್ಸ್ ಫರ್ ಮಾಡಿಕೊಡಿ ಎನ್ನೋದಷ್ಟೇ ಇಂದಿರಾಬಾಯಿ ಬೇಡಿಕೆ..ಮನವಿ...ಅಹವಾಲು.ಅದೊಂದ್ ಮಾಡಿಕೊಟ್ಟರೆ ಬದುಕೋತೀನಿ.. ಪ್ಲೀಸ್..ಅವಕಾಶ ಮಾಡಿಕೊಡಿ ಎಂದು ಪರಿಪರಿಯಾಗಿ…