Monthly Archives

August 2021

 “RASH” ಡ್ರೈವಿಂಗ್ ಗೆ ಬೆಲೆ ತೆತ್ತ 7 ಜೀವಗಳು -ಆಡಿ ಕಾರ್ ಪೀಸ್ ಪೀಸ್..ಮಾಂಸದ ಮುದ್ದೆಯಾದ ದೇಹಗಳು

ಪೊಲೀಸರು ಹೇಳಿದ ಮಾತನ್ನು ಕೇಳಿದಿದ್ದರೆ, ವೇಗದ ಚಾಲನೆ ಮೇಲೆ ನಿಯಂತ್ರಣ ತಂದುಕೊಂಡಿದಿದ್ದರೆ ಅಪಘಾತವೇ ಸಂಭವಿಸುತ್ತಿರಲಿಲ್ಲವೇನೋ ಅನ್ಸುತ್ತೆ.ಏಕಂದ್ರೆ  ರಾತ್ರಿ 10.35 ಕ್ಕೆ ಅತಿವೇಗದಿಂದ ಕರುಣ್ ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದನ್ನು ಪೊಲೀಸರೇ ಗಮನಿಸಿದ್ದರು.ಕರುಣ್ ಓಡಿಸುತ್ತಿದ್ದ…

ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಯಿಂದ ಸರ್ಕಾರಕ್ಕೆ “IPL ದೋಖಾ”..ಬಾಡಿಗೆಯನ್ನೂ ಪಾವತಿಸದೆ…

ಕೆಎಸ್ ಸಿಎ ಗೆ ಬಾಡಿಗೆ ಆಧಾರದಲ್ಲಿ ಜಾಗ ಕೊಡುವಾಗ ಹಾಕಲಾಗಿದ್ದ ಷರತ್ತುಗಳಲ್ಲಿ, ಸದರಿ ಜಾಗದಲ್ಲಿ ಕ್ರಿಕೆಟ್ ಮಾತ್ರ ಆಡಿಸಬೇಕು..ಕಮರ್ಷಿಯಲ್ ಚಟುವಟಿಕೆಗೆ ಅವಕಾಶವಿಲ್ಲ ಎನ್ನುವುದು ಪ್ರಮುಖವಾಗಿತ್ತು.ಆದ್ರೆ ಪಕ್ಕಾ ಕಮರ್ಷಿಯಲ್ ಆಗಿರುವ ಐಪಿಎಲ್ ಆಡಿಸುವ ಮೂಲಕ ಕೋಟ್ಯಾಂತರ ಲಾಭ…

ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪೋಯ್ತು, “ಕಸದ ಟಿಪ್ಸ್” ಗಾಗಿ ನಡೆಯಬಹುದಾಗಿದ್ದ ಜೋಡಿ ಕೊಲೆ

ಕಸ ಕಲೆ ಹಾಕುವಾಗ ಮನೆ ಮಾಲೀಕರು ಪ್ರೀತಿಯಿಂದ ಒಂದಷ್ಟು ಟಿಪ್ಸ್ ಹಣ ಕೊಡುತ್ತಿದ್ದರು.ಆದ್ರೆ ಇತ್ತೀಚೆಗೆ ಇವರಿಗೆ ಸಿಗಬೇಕಿದ್ದ ಟಿಪ್ಸ್ ಕಸ ಕಲೆಕ್ಷನ್ ಗೆ ಬರುತ್ತಿದ್ದ ಬೇರೆ ಇಬ್ಬರು ಪಡೆಯುತ್ತಿದ್ದರಂತೆ.ತಮಗೆ ಬರುತ್ತಿದ್ದ ಟಿಪ್ಸ್ ನ್ನು ಕಸಿದುಕೊಂಡ್ರಲ್ಲ ಎನ್ನುವ ಸಿಟ್ಟಿಗೆ ಅವರಿಬ್ಬರನ್ನು…

ನಾಳೆಯಿಂದ “ನಾಯಂಡಹಳ್ಳಿ ಟು ಕೆಂಗೇರಿ” ಮಾರ್ಗದ ಮೆಟ್ರೋ ಸಂಚಾರ ಶುರು..ಈ ಮಾರ್ಗ ಸಂಚಾರದಲ್ಲಿ ಏನೆಲ್ಲಾ ವಿಶೇಷಗಳಿವೆ…

ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ 7.50 ಕಿ ಮೀ ಉದ್ದದ, 6 ನಿಲ್ದಾಣಗಳನ್ನು ಒಳಗೊಂಡಿರುವ ನೂತನ…

“ಪಂಜಾಬಿ ದಂಪತಿ”ಯ “ಮಾರ್ಕ್ಸ್ ಕಾರ್ಡ್ ದಂಧೆ” ಸ್ಟೋರಿ ಕೇಳಿ ಬೆಚ್ಚಿಬಿದ್ದ ಸಿಸಿಬಿ ಪೊಲೀಸ್

ಯಾವುದೇ ಕೋರ್ಸ್ ಇರಲಿ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೊಂದಾಯಿಸುತ್ತಿದ್ದ ದಂಪತಿ ಎಲ್ಲಾ ಸೆಮಿಸ್ಟರ್ ನ ಅಂಕಪಟ್ಟಿಗಳನ್ನ ತರಿಸಿ ಮಾರಾಟ ಮಾಡುತ್ತಿದ್ದರಂತೆ.ಹೀಗೆ ಮಾಡಿ ಅವರು ಅಂಕಪಟ್ಟಿ ಮಾರಿರುವುದು ಬರೋಬ್ಬರಿ 500 ಕ್ಕೂ ಅಧಿಕ ಜನರಿಗೆ ಎನ್ನುವುದನ್ನು ದಂಪತಿಯೇ…

“ಬೆಂಗಳೂರಿನಲ್ಲಿ ಶೇಕಡಾ 74 ರಷ್ಟು ಜನರಿಗೆ ಮೊದಲ ಲಸಿಕೆ, ಶೇಕಡಾ 26 ರಷ್ಟು ಎರಡನೇ ಲಸಿಕೆ..”

198 ವಾರ್ಡ್ ಗಳಿಗೂ ಪ್ರತಿನಿತ್ಯ 400 ಅಥವಾ ಅದಕ್ಕಿಂತಲೂ ಹೆಚ್ಚು ಲಸಿಕೆಯನ್ನು ಆದ್ಯತೆ ಮೇರೆಗೆ ಪೂರೈಕೆ ಮಾಡುತ್ತಿದ್ದು,  ಪ್ರತಿನಿತ್ಯ 80,000 ರಿಂದ 90,000 ಮಂದಿ ಲಸಿಕೆ ಪಡೆಯುತ್ತಿದ್ದಾರೆ. ನಗರದಲ್ಲಿ ಅಗತ್ಯ ಲಸಿಕೆ ಲಭ್ಯವಿದ್ದು, ಲಸಿಕೆಯ ಕೊರೆತೆಯಿಲ್ಲ. ನಿಮ್ಮಲ್ಲಿ ಯಾರಾದರೂ ಇನ್ನೂ…

“ಒಳಪೆಟ್ಟುಗಳಿಂದ ಪಾಠ ಕಲಿತಿದ್ದೇನೆ..ಇನ್ನೊಬ್ಬರು ಏನೇ ಮಾಡಿಕೊಳ್ಳಲಿ..ರಿಯಾಕ್ಟ್ ಮಾಡದಿರಲು ಡಿಸೈಡ್ ಮಾಡಿದ್ದೇನೆ..”

ಳಪೆಟ್ಟುಗಳಿಂದ ಸಾಕಷ್ಟು ಜರ್ಝರಿತವಾಗಿದ್ದೇನೆ.ಎಲ್ಲರೂ ಒಂದೊಂದು ಹೊಡೆತ ಕೊಟ್ಟಿದ್ದಾರೆ.ಅವನ್ನು ತಿಂದು ತಿಂದು ಸಾಕಷ್ಟು ಪಾಠ ಕಲಿತಿದ್ದೇನೆ.ಸರ್ಕಾರದ ಭಾಗ ಹಾಗೂ ಸಹದ್ಯೋಗಿ ಎನ್ನುವ ಕಾರಣಕ್ಕೆ ಇತರೆ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಿ ತಮ್ಮನ್ನು ವಿಲನ್…

ನಿನ್ನೆ ಸಾಂಸ್ಕ್ರತಿಕ ನಗರಿ ಮೈಸೂರು..ಇಂದು ಕಲ್ಪತರ ನಾಡು ತುಮಕೂರಿನಲ್ಲಿ ಗ್ಯಾಂಗ್ ರೇಪ್-ಕಿರಾತಕರಿಂದ ಕೊಲೆ

ಎಂದಿನಂತೆ ದನ ಮೇಯಿಸಲು ಹೋಗಿದ್ದ ಮಹಿಳೆಯನ್ನು ಕಾಮಾಂಧರು ಸುತ್ತುವರೆದು ಕ್ರೌರ್ಯ ಎಸಗಿದ್ದಾರೆ.ಮನಸೋ ಇಚ್ಚೆ ಅನುಭವಿಸಿದ ಮೇಲೆ ಕೊಲೆ ಮಾಡಿ ಆಕೆಯ ಮಾಂಗಲ್ಯ ಸರವನ್ನು ಅಪಹರಿಸಿ ಪರಾರಿಯಾಗಿದ್ದಾರೆ.ಕೊಲೆಯಾದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ.

“ಮಾಮ..ಮಾಮ..ಪ್ಲೀಸ್..ಸಾಯಬೇಡಿ..”ಮಕ್ಕಳ ಆರ್ತನಾದಕ್ಕೆ ಕಿವಿಗೊಟ್ಟಿದ್ದರೆ ಅದೊಂದು ದುರಂತ ಸಂಭವಿಸುತ್ತಿರಲಿಲ್ಲವೇನೋ..?

ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಸುಂದರ ಜೀವನ ನಡೆಸುತ್ತಿದ್ದ ಮಂಜುನಾಥ್ ಅದ್ಯಾಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ರು ಅನ್ನೋದೇ ನಿಗೂಢವಾಗಿದೆ. ಮೊನ್ನೆ ತಾನೇ ಕುಟುಂಬದ ಜೊತೆ ಊರಿಗೆ ತೆರಳಿದ ಮಂಜುನಾಥ್, ಗುರುರಾಯರ ಆರಾಧನೆ ಅಂತಾ ಪತ್ನಿ ಊರಾದ ಅಂಕೋಲಕ್ಕೆ ತೆರಳಿ ಭದ್ರಾವತಿಯ ಜೆ.ಡಿ ಕಟ್ಟೆ…

ಕನ್ನಡದ ಹಿರಿಯ ನಟ ದೊಡ್ಡಣ್ಣ ಅಸ್ವಸ್ಥ-ಜಯದೇವ ಆಸ್ಪತ್ರೆಗೆ ಅಡ್ಮಿಟ್..!?

ದೊಡ್ಡಣ್ಣ ಅವರ ಆರೋಗ್ಯದಲ್ಲಿ ಆಗಾಗ ಏರುಪೇರು ಕಂಡುಬರುತ್ತಿತ್ತು.ಹಾಗಾದಾಗಲೆಲ್ಲಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬರುತ್ತಿದ್ದರು.ಈ ಬಾರಿ ಹೃದಯದ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.
Flash News