ತಾಲಿಬಾನ್ ಅಟ್ಟಹಾಸ-ನರಮೇಧಕ್ಕೆ ಕಾರಣವೇ ಅಮೆರಿಕಾ..?!, “ಸೇನೆ” ಕರೆಯಿಸಿಕೊಳ್ಳುತ್ತಿದ್ದಂತೆ…
ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಗ್ಯಾಂಗ್ ಕಮ್ಬ್ಯಾಕ್ ಮಾಡಿದೆ.ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸದ್ಯಕ್ಕೆ ಬಾಕಿ ಉಳಿದಿರುವುದು…