BMTC DRIVER SUCIDE:ಮೊನ್ನೆ ಒಂದಿಡೀ ಕುಟುಂಬ..ನಿನ್ನೆ ಬಿಎಂಟಿಸಿ ಚಾಲಕ ಆತ್ಮಹತ್ಯೆ.. ಎಚ್ಚೆತ್ತುಕೊಳ್ಳೊಕ್ಕೆ…
ಮೇಲಾಧಿಕಾರಿಗಳ ಕಿರುಕುಳದಿಂದ ಅಕ್ಷರಶಃ ಬೇಸತ್ತ ಜಟ್ಟೆಪ್ಪ ಆತ್ಮಹತ್ಯೆ ನಿರ್ದಾರ ಮಾಡಿಕೊಂಡು ರಜೆ ಮೇಲೆ ತನ್ನ ಸ್ವಂತೂರಾದ ಸಿಂಧಗಿಗೆ ತೆರಳಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗು ಮುನ್ನ ಆಡಿಯೋ ಮಾಡಿ ತನ್ನ ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ…