“ಮಾಮ..ಮಾಮ..ಪ್ಲೀಸ್..ಸಾಯಬೇಡಿ..”ಮಕ್ಕಳ ಆರ್ತನಾದಕ್ಕೆ ಕಿವಿಗೊಟ್ಟಿದ್ದರೆ ಅದೊಂದು ದುರಂತ ಸಂಭವಿಸುತ್ತಿರಲಿಲ್ಲವೇನೋ..?
ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಸುಂದರ ಜೀವನ ನಡೆಸುತ್ತಿದ್ದ ಮಂಜುನಾಥ್ ಅದ್ಯಾಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ರು ಅನ್ನೋದೇ ನಿಗೂಢವಾಗಿದೆ. ಮೊನ್ನೆ ತಾನೇ ಕುಟುಂಬದ ಜೊತೆ ಊರಿಗೆ ತೆರಳಿದ ಮಂಜುನಾಥ್, ಗುರುರಾಯರ ಆರಾಧನೆ ಅಂತಾ ಪತ್ನಿ ಊರಾದ ಅಂಕೋಲಕ್ಕೆ ತೆರಳಿ ಭದ್ರಾವತಿಯ ಜೆ.ಡಿ ಕಟ್ಟೆ…