ಜಾತಿಗಣತಿ ಸಿದ್ದರಾಮಯ್ಯರ “ಸ್ವಾರ್ಥದ ಕೂಸು”, ವರದಿಯನ್ನು ಕೂತು ಸಿದ್ಧಪಡಿಸಿದ ಮಹಾನುಭಾವ ಅವ್ರೇ..-ಸಿದ್ಧು…
ನಾನು ಸಿಎಂ ಆದಾಗ ಸಿದ್ದರಾಮಯ್ಯ ನವರೇ ಕೋ ಆರ್ಡಿನೇಷನ್ ಸಮಿತಿ ಚೇರ್ಮನ್ ಆಗಿದ್ದರು.ಅವರು ಸುಳ್ಳು ಹೇಳಿದರೆ ನಾನು ಏನು ಮಾಡಲು ಸಾಧ್ಯ.ಸಮಿತಿಯಲ್ಲಿ ಜನಗಣತಿ ವರದಿ ಸ್ವೀಕಾರ ಮಾಡಿ ಎಂದು ಹೇಳಿಯೇ ಇರಲಿಲ್ಲ.
ಕಾಂತರಾಜು ವರದಿ ಸಿದ್ದವಾಗಿದೆ ಎನ್ನುವುದನ್ನು ನನ್ನ ಗಮನಕ್ಕೆ ತಂದೇ…