ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KSPCB)ಗೆ ಸಚಿವ ಆನಂದ್ ಸಿಂಗ್ ಅತ್ಯಾಪ್ತ “ಶಾಂತ ತಿಮ್ಮಯ್ಯ” ನೂತನ ಅಧ್ಯಕ್ಷ..?!
ಒಂದ್ವೇಳೆ..ಒಂದ್ವೇಳೆ..ಶಾಂತ ತಿಮ್ಮಯ್ಯ ಅವರ ಹೆಸರೇ ಅಂತಿಮವಾಗಿದ್ದೇ ಆದಲ್ಲಿ ಸಚಿವ ಆನಂದ್ ಸಿಂಗ್ ಅವರ ಐಡ್ಯಾ ಪಕ್ಕಾ ವರ್ಕೌಟ್ ಆಗಿರೋದು ಕನ್ಫರ್ಮ್ ಎನ್ನೋದು ಅನೇಕರ ವಾದ.ಇಷ್ಟವಿಲ್ಲದ ಖಾತೆಯನ್ನು ಒಪ್ಪಿಕೊಳ್ಳುವ ವಿಚಾರದಲ್ಲಿ ಆನಂದ್ ಸಿಂಗ್ ವರಿಷ್ಠರ ಮುಂದೆ ಇರಿಸಿದ್ದ ಷರತ್ತುಗಳಲ್ಲಿ ಶಾಂತ…