ಭೂಮಿ “ಬಿಡಿಎ”ದ್ದು..ಲೇ ಔಟ್ “ಬಿಲ್ಡರ್” ದ್ದು..?! 50 ಕೋಟಿ ಭೂಮಿ ಉಳಿಸಿಕೊಳ್ಳೊಕ್ಕೆ “ಪ್ರಾಧಿಕಾರ”ಕ್ಕೇ ನಿರಾಸಕ್ತಿ..
ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಆಪಾದನೆ ಪ್ರಕಾರ ಬಿಲ್ಡರ್ ಸಂಕ ಶ್ರೀನಿವಾಸ್, ಬಿಎಂಟಿಎಫ್ ಅಧಿಕಾರಿಗಳ ಮೇಲೆ ಒತ್ತಡ ತರುವ ಕೆಲಸ ಮಾಡಿದ್ದಾರೆ.ಹಾಗಾಗಿನೇ ಬಿಎಂಟಿಎಫ್ ಅಧಿಕಾರಿಗಳು ಕಥೆ ಹೊಡೆಯುತ್ತಿದ್ದಾರೆನ್ನುತ್ತಾರೆ.ಈ ಅಕ್ರಮದಲ್ಲಿ ಬಿಡಿಎ ನ ಟೌನ್ ಪ್ಲ್ಯಾನಿಂಗ್, ಎಂಜಿನಿಯರ್ಸ್ ಹಾಗೂ…