WHETHER CM BOMMAI LIED IN BITCOIN SCANDLE INVESTIGATION..?! :“ಬಿಟ್ ಕಾಯಿನ್” ತನಿಖೆ ವಿಚಾರದಲ್ಲೇಕೆ, ಸಿಎಂ…
ಇದೆಲ್ಲವೂ ಪೊಲೀಸ್ ಇಲಾಖೆ.ಕೇಂದ್ರ ಗೃಹ ಇಲಾಖೆ,ಇ.ಡಿ ನಡುವೆ ಪತ್ರ ವ್ಯವಹಾರದ ಮಾಹಿತಿಗಳೇ ಹೊರತು,ಸರ್ಕಾರ ಮುತುವರ್ಜಿ ವಹಿಸಿ ಸಿಬಿಐ ಮತ್ತು ಇ.ಡಿಗೆ ವಹಿಸುವ ಕೆಲಸ ಮಾಡಿರಲಿಲ್ಲ ಎನ್ನುವುದು ಕೂಡ ದಾಖಲೆಗಳಿಂದಲೇ ಸಾಬೀತಾಗಿದೆ.ಇದೆಲ್ಲವನ್ನು ಗಮನಿಸಿದ್ರೆ ಬೊಮ್ಮಾಯಿ ಅವರು ಯಾಕೆ ಮೇಲ್ಕಂಡ…