MAJOR TWIST TO PARAPPANA AGRAHAARA SCANDLE VIDEOS…!? ಪರಪ್ಪನ ಅಗ್ರಹಾರ ಜೈಲ್ ವೈರಲ್ ವೀಡಿಯೋಗೆ ಜೆಸಿಬಿ…
ಜೆಸಿಬಿ ನಾರಾಯಣ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಹೇಳಿರುವ ವಿಷಯಗಳು,ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹಾಗೂ ಸಿಡಿಸಿರುವ ಕೆಲವು ಸ್ಪೋಟಕ ಸಂಗತಿಗಳು ಜೈಲ್ ನಲ್ಲಿ ನಡೆಯುತ್ತಿದೆ ಎಂದು ಬಿಂಬಿಸಲಾಗುತ್ತಿರುವ ವೀಡಿಯೋಗಳ ಹಿಂದ ಬೇರೆಯದೇ ಆದ ಸಂಗತಿ ಇರುವುದನ್ನು ಸಾರಿ ಹೇಳುತ್ತಿದೆ.ಜೈಲ್ ನ ಹೊರಗೆ…