“APPU” NAME FOR “POTTERY TOWN METRO” STATION .. “ಪಾಟರಿ ಟೌನ್” ಮೆಟ್ರೋಗೆ…
ಬೆಂಗಳೂರಿನ ಐತಿಹಾಸಿಕ ಪಾಟರಿ ರಸ್ತೆಯ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ಮಾರ್ಗದ ನಿಲ್ದಾಣಕ್ಕೆ ಅಪ್ಪು ಹೆಸರನ್ನು ಇಡಬೇಕೆನ್ನುವ ಪ್ರಸ್ತಾಪವನ್ನು ಕರ್ನಾಟಕ ಬಹುಜನ ಫೆಡರೇಷನ್ 05-01-2022 ರಂದು ಪ್ರಧಾನ ನರೇಂದ್ರ ಮೋದಿ ಅವರ ಕಚೇರಿಗೆ ರವಾನಿಸಿತ್ತು.ಕನ್ನಡ ಚಿತ್ರರಂಗದಲ್ಲಿ…