CHEMABALIKA KAVI CHENNAVEERA KANAVI NOMORE: “ಚೆಂಬಳಕ” ಕವಿ ಚೆನ್ನವೀರ ಕಣವಿ…
ಜೂನ್ ತಿಂಗಳ ಋತುಮಾನ ಬಹುಷಃ ಕಣವಿಯವರ ಕಾವ್ಯ ಬದುಕನ್ನು ತುಂಬಾ ಪ್ರಭಾವಿಸಿತ್ತು ಎನಿಸುತ್ತೆ.ಅದು ಅವರ ಬಹುತೇಕ ಕಾವ್ಯದಲ್ಲಿ ಪ್ರತಿಧ್ವನಿಸಿದೆ. ಬೇಂದ್ರೆ ಅವರಂತೆಯೇ ಮಳೆಗಾಲ ವು ಕಣವಿ ಅವರ ಕಾವ್ಯಗಳಲ್ಲಿ ನಿರಂತರವಾಗಿ ಕಾಣಿಸಿಕೊಂಡಿದ್ದಿದೆ. ಹಾಗಾಗಿಯೆ ರಾಷ್ಟ್ರಕವಿ ಜಿ.ಎಸ್.…