“ಸಧ್ಯಕ್ಕೆ ಸುರಕ್ಷಿತವಾಗಿದ್ದೇನೆ..ಮುಂದೆ ಗೊತ್ತಿಲ್ಲ..” ತೀರ್ಥಹಳ್ಳಿಯ ಕ್ರೈಸ್ತ ಪಾದ್ರಿ ರಾಬರ್ಟ್ ರಾಡ್ರಿಗಸ್…
ತಾಲಿಬಾನಿಗಳ ಅತಿಕ್ರಮಣದಿಂದ ಅರಾಜಕತೆ ಸೃಷ್ಟಿಯಾದ ಮೇಲೆ ಭಾರತಕ್ಕೆ ವಾಪಸ್ಸಾಗಲು ಸಾಕಷ್ಟು ಬಾರಿ ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ..ಈಗ ಪರಿಸ್ತಿತಿ ಕೈ ಮೀರಿದೆ.ಇಲ್ಲಿ ಇರೊಕ್ಕೆ ಸಾಧ್ಯವಾಗದಷ್ಟು ಪ್ರಕ್ಷುಬ್ಧವಾಗಿರೋದ್ರಿಂದ ನಾನು ಮತ್ತು ನನ್ನ ಸಿಬ್ಬಂದಿ ವಾಪಸ್ಸಾಗೊಕ್ಕೆ…