ಸಚಿವ ಆನಂದ್ ಸಿಂಗ್ ಅವ್ರೇ,.. ಮೊದಲು “ಮಂಡಳಿ”ಯ ಆಡಳಿತ “ಮಾಲಿನ್ಯ”ಕ್ಕೆ ಬ್ರೇಕ್ ಹಾಕಿ..ಆಮೇಲೆ ಪರಿಸರ ಮಾಲಿನ್ಯಕ್ಕೆ…
ಹಾಗೆ ನೋಡಿದ್ರೆ ಆನಂದ್ ಸಿಂಗ್ ಅವರಿಗೆ ಪರಿಸರ ಖಾತೆಯೇನು ಹೊಸದೇನಲ್ಲ..ಕಳೆದ ಬಾರಿಯೇ ಅದನ್ನು ಅವರು ನಿಭಾಯಿಸಿದ್ದಾರೆ.ಅದರ ಒಳಹೊರಗನ್ನು ಅರ್ಥೈಸಿಕೊಂಡಿದ್ದಾರೆ..ಹೀಗಿರುವಾಗ ಇಲಾಖೆಯಲ್ಲಿ ತುಂಬಿ ತುಳುಕುತ್ತಿರುವ ಅಕ್ರಮ-ಭ್ರಷ್ಟಾಚಾರ-ಅಧಿಕಾರಿಗಳ ಅಂದಾದರ್ಬಾರ್-ಸರ್ವಾಧಿಕಾರಿ ಧೋರಣೆಗಳಂತ…