NALANDA SHOW OVER..?! “ನೇಪಥ್ಯ”ಕ್ಕೆ ಸರಿದ “ನಳಂದಾ” -ಶಾಶ್ವತವಾಗಿ ಆಟ ನಿಲ್ಲಿಸಿದ…
ಲಾಭದಾಯಕವಾಗಿಯೇ ನಡೆಯುತ್ತಿದ್ದ ಥಿಯೇಟರ್ ಕೊರೊನಾ ವಕ್ಕರಿಸಿದಾಗಿನಿಂದ ನಷ್ಟಕ್ಕೆ ಸಿಲುಕ್ತು.ಮೈಸೂರು ರಸ್ತೆಯ ವ್ಯಾಪ್ತಿಯಲ್ಲಿ ಅನೇಕ ಮಲ್ಟಿಪ್ಲೆಕ್ಸ್ ಗಳು ತಲೆ ಎತ್ತಿದ್ದೂ ಥಿಯೇಟರ್ ನಷ್ಟದಿಂದ ಬಳಲಲು ಕಾರಣವಾಯಿತು.ಮೊದಲ ಹಾಗೂ ಎರಡನೇ ಅಲೆಯಲ್ಲಂತೂ ತೀವ್ರ ನಷ್ಟಕ್ಕೆ ಸಿಲುಕಿದ ಥಿಯೇಟರ್ ಮೂರನೇ…