TRANSPORT STRIKE AGAIN ..?! ಮತ್ತೆ ಸಾರಿಗೆ ಮುಷ್ಕರ..?! “ಕಾರ್ಮಿಕ ವಿರೋಧಿ” ಸುತ್ತೋಲೆಗೆ ಸಾರಿಗೆ…
ಬೇಷರತ್ ಕೆಲಸ ನೀಡುವ ಮಾತನ್ನಾಡಿದ್ರೆ ಅಥವಾ ಸಣ್ಣಪುಟ್ಟ ಕಂಡೀಷನ್ಸ್ ಹಾಕಿದಿದ್ರೆ ಒಪ್ಪಿಕೊಂಡು ಸಮ್ಮತಿ ಸೂಚಿಸಬಹುದಿತ್ತು.ಆದ್ರೆ ಸರ್ಕಾರ ಹಾಕಿರುವ ಕಂಡೀಷನ್ಸ್ ಕಾರ್ಮಿಕರ ಪಾಲಿಗೆ ಮರಣಶಾಸನದಂತಿವೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ.ಅಷ್ಟೇ ಅಲ್ಲ ನಮ್ಮನ್ನು ಧ್ವನಿ ಇಲ್ಲದವರಂತಾಗಿಸುವ…