ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿರುವ 11 ಲಕ್ಷ ಜನರಿಗೆ ಶಾಕಿಂಗ್ ನ್ಯೂಸ್..!? ಮೈಮರುತ್ರೆ ಕೊರೊನಾ ವಕ್ಕರಿಸುವ ಆತಂಕ
ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ 11 ಲಕ್ಷ ಜನ ವಾಸ ಮಾಡ್ತಿದ್ದಾರೆ.ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಪಾರ್ಟ್ ಮೆಂಟ್ ಸಂಘಗಳ ಜೊತೆ ಒಂದು ಸುತ್ತಿನ ಸಭೆ ಆಗಿದೆ.1 ಸಾವಿರಕ್ಕೂ ಅಧಿಕ ಅಪಾರ್ಟ್ಮೆಂಟ್ ಸಂಘಗಳೊಂದಿಗೆ ಸಭೆ ಆಗಬೇಕಿದೆ .ಕೆಲವು ಕಡೆ ಒಂಟಿ ಮನೆಗಳಲ್ಲಿಯೂ ಸೋಂಕು…