BJP MEGA STRATEGY TO CHALLENGE SIDDARAMOTSAVA.. “ಸಿದ್ದರಾಮೋತ್ಸವ”ಕ್ಕೆ “ಠಕ್ಕರ್” ಕೊಡ್ಲಿಕ್ಕೆ…
ಅಮಿತ್ ಶಾ ಬೆಂಗಳೂರಿಗೆ ಭೇಟಿ ಕೊಟ್ಟು ಹೋದ ಮೇಲೆ ರಾಜ್ಯವನ್ನು ನಾಲ್ಕು ತಂಡಗಳಾಗಿ ಸುತ್ತುವ ನೀಲನಕ್ಷೆಯನ್ನು ರಾಜ್ಯ ಬಿಜೆಪಿ ಸಿದ್ಧಪಡಿಸಿಟ್ಟುಕೊಂಡಿದೆ.ಕಾಂಗ್ರೆಸ್ ಗೆ ಠಕ್ಕರ್ ಕೊಡುವ ಪ್ರಯತ್ನದ ಭಾಗವಾಗಿಯೇ ರಾಜ್ಯ ಪ್ರದಕ್ಷಿಣೆ ನಡೆಯುತ್ತದೆ ಎಂದ್ರೂ ಆಶ್ವರ್ಯಪಡಬೇಕಿಲ್ಲ.ವಿಶೇಷ ಏನ್ ಗೊತ್ತಾ…