Browsing Tag

devaition

STOP NOTICE TO DEVIATED BUILDINGS.. ಅಕ್ರಮ ಕಟ್ಟಡಗಳಿಗೆ ನೊಟೀಸ್ ನೀಡಿ ಬಿಬಿಎಂಪಿ ಅಧಿಕಾರಿಗಳ ಡೀಲ್..?!

.ವಸತಿ ಕಟ್ಟಡಗಳಿಗೆ ಶೇ.25 -50% ರಷ್ಟು ಡಿವಿಯೇಷನ್ ಗೆ ಅವಕಾಶ ನೀಡಲಾಗಿದೆ. ವಸತಿಯೇತರ ಕಟ್ಟಡಗಳಿಗೆ ಶೇ.12.5-25% ಡೀವಿಯೇಷನ್ ಗೆ ಅವಕಾಶ ನೀಡಲಾಗಿದೆ.ಬೆಂಗಳೂರನಲ್ಲಿ ಶೇ.98ಕ್ಕಿಂತ ಹೆಚ್ಚು ಕಟ್ಟಡಗಳು ನಕ್ಷೆ ಮಂಜೂರಾತಿ ನಿಯಮಾವಳಿಗಳನ್ನು ಉಲ್ಲಂಘಿಸಿಯೇ ನಿರ್ಮಾಣಗೊಂಡಿವೆ.  
Flash News