ತೆರೆದ ಬೋರ್ ವೆಲ್ ನಲ್ಲಿ ಸಿಲುಕಿದ್ದ ನಾಯಿ ಮರಿಗೆ ಪವಾಡಸದೃಶ ಮರುಜನ್ಮ
ಸ್ ವಿಎಂಎಸ್ ಶಾಲೆಯ ಹತ್ತಿರವಿರುವ ಸ್ಥಳವೊಂದರಲ್ಲಿ ತೆರೆದ ಕೊಳವೆ ಬಾವಿಯ ಕೇಸ್ ನೊಳಗೆ ಅಲ್ಲೇ ಆಟವಾಡುತ್ತಿದ್ದ ನಾಯಿ ಮರಿಯೊಂದು ಆಯತಪ್ಪಿ ಬಿದ್ದಿದೆ.ಹತ್ತಾರು ಅಡಿಗಳಷ್ಟು ಆಳದಲ್ಲಿರುವ ಕೊಳವೆ ಬಾವಿಯಲ್ಲಿ ಸಿಲುಕಿದ ನಾಯಿ ಮರಿ ಜೀವ ಉಳಿಸುವಂತೆ ದೀನದ್ವನಿಯಲ್ಲಿ ನೆರವಿಗೆ…