ಎಲ್ಲಾ ಸಕ್ರಮವಾಗಿರುವಾಗ ““ಸ್ವೆಟರ್” ಹಂಚಿಕೆಯಲ್ಲಿ ಹಗರಣ ನಡೆದಿದೆ ಎನ್ನೋದ್ಹೇಗೆ ಸಾಧ್ಯ..?!
ಕರ್ನಾಟಕ ಕೈಮಗ್ಗ ನಿಗಮದಿಂದ ಪೂರೈಕೆಯಾದ ಎಲ್ಲಾ ಶ್ವೆಟರ್ ಗಳನ್ನು ಸ್ವೀಕರಿಸಿರುವುದಕ್ಕೆ ದೃಢೀಕರಣ ಪತ್ರ ನೀಡಿದ ಮೇಲೆ,ಇದರಲ್ಲಿ ನಿಗಮದಿಂದ ಅಕ್ರಮ ನಡೆದಿದೆ ಎಂದು ಹೇಳೊದು ಸರಿಯಲ್ಲ.ಹಾಗೆಯೇ ಸಾಕಷ್ಟು ಶ್ವೆಟರ್ ಗಳನ್ನು ಈಗಾಗಲೇ ವಿತರಿಸಿ,ಇನ್ನುಳಿದಿದ್ದನ್ನು ವಿತರಣೆ ಮಾಡೊಕ್ಕೆ…