Oscar Fernandes Funeral: ಧಾರ್ಮಿಕ ವಿಧಿವಿಧಾನ-ಸರ್ಕಾರಿ ಗೌರವದೊಂದಿಗೆ “ಕ್ರಿಸ್ತೈಕ್ಯ”ರಾದ ಕಾಂಗ್ರೆಸ್ ಹಿರಿಯ ನಾಯಕ…
ಗೇಡ್ ರಸ್ತೆಯಲ್ಲಿರುವ ಸಂತ ಪ್ಯಾಟ್ರಿಕ್ಸ್ ಚರ್ಚ್ ನಲ್ಲಿ ರಾಹುಲ್ ಗಾಂಧಿ ಅಂತಿಮ ದರ್ಶನ ಪಡೆದ್ರು. ಇನ್ನು ಅವರ ಕೊನೆಯ ಪ್ರಾರ್ಥನೆಯಲ್ಲಿಯೂ ಸಹ ಅವರು ಭಾಗಿಯಾದ್ರು. ಪ್ರಾರ್ಥನೆ ಬಳಿಕ ಸಕಲ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯ್ತು. ಬಳಿಕ ಅವರ ಪಾರ್ಥಿವ ಶರೀರವನ್ನು ಹೊಸೂರು ರಸ್ತೆಯಲ್ಲಿರುವ…