MURDER FOR JUST 20 RS: ಬೆಂಗಳೂರಿನಲ್ಲಿ “ಜಸ್ಟ್ 20 ರೂ”ಗೆ ಮರ್ಡರ್,ಚಿಂದಿ ಹಾಯುವ ಸ್ನೇಹಿತನಿಗೇ ಚಟ್ಟ…
ವೈನ್ ಶಾಪ್ ನಲ್ಲಿ ಮದ್ಯ ಖರೀದಿಸುವ ವೇಳೆ ಸಿಕ್ಕ ದೀಪಕ್ ಎಣ್ಣೆ ಹೊಡೆಯಕ್ಕೆ ದುಡ್ಡಿರುತ್ತೆ,ತಿನ್ನೊಕ್ಕೆ ಕೊಟ್ಟ ಹಣ ವಾಪಸ್ ಕೊಡ್ಬೇಕಂಥ ಗೊತ್ತಾಗಲ್ವೇನೋ ಎಂದು ಗದರಿಸಿದ್ದಾನೆ.ಆ ಸ್ಥಳದಲ್ಲಿ ಅವರಿಬ್ಬರ ನಡುವೆ ಗಲಾಟೆಗಳಾಗಿವೆ. ವ್ಯಗ್ರಗೊಂಡ ದೀಪಕ್ ತನ್ನಿಬ್ಬರು ಸ್ನೇಹಿತರಾದ ಹೇಮಂತ್ ಗೋಪ್…