MASJID & TEMPLE UNDER A SINGLE ROOF… ಒಂದೇ ಕಟ್ಟಡದಲ್ಲಿ “ಹಿಂದು-ಮುಸ್ಲಿಂ” ಭಕ್ತಿ…
ಹಳ್ಳಿಯ ಹೆಗ್ಗಡತಿ ಯರು ಮುಸ್ಲಿಂ ಬಾಂಧವರೊಂದಿಗೆ ವ್ಯಾಪಾರ ವಹಿವಾಟುಗಳು ಅತ್ಯಂತ ಪ್ರಾಮಾಣಿಕತೆಯಿಂದ ಪ್ರೀತಿ-ವಿಶ್ವಾಸ ಸೌಹಾರ್ದಯುತ ವಾಗಿ ಮಾಡುತ್ತಿರುವುದು ಕಂಡುಬರುತ್ತಿತ್ತು.ಖಾದರ್ ಮೀನಿನ ಸೈಕಲ್ ಬಂದಾಗ ಅಲ್ಲಿ ಹಿಂದೂ ಮಹಿಳೆಯರು ಸೈಕಲನ್ನು ಮುತ್ತಿಗೆ ಹಾಕಿ ಒಳ್ಳೆಯ ಮೀನುಗಳನ್ನು…