BIG..BIG RAID ON BDA BY ACB TEAMS: BDA ಮೇಲೆ ACB ಬೃಹತ್ ರೇಡ್-ಏಕಕಾಲಕ್ಕೆ 50ಕ್ಕೂ ಹೆಚ್ಚು ಅಧಿಕಾರಿಗಳಿಂದ…
ಸೈಟುಗಳ ಹಂಚಿಕೆ ವಿಚಾರದಲ್ಲಿ ಅವ್ಯವಹಾರವಾಗಿರುವ ಹಾಗೂ ಅದಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರೋ ಆರೋಪದಲ್ಲಿ ಹಿನ್ನಲೆಯಲ್ಲಿ ನಡೆದ ದಾಳಿ ವೇಳೆ ಕಂಪ್ಯೂಟರ್ ನಲ್ಲಿ ಸಿಕ್ಕ ಕಡತಗಳನ್ನು ಪರಿಶೀಲಿಸಲಾಗಿದೆ.ಅದೇ ರೀತಿ ಅಧಿಕಾರಿಗಳ ಕಾರುಗಳನ್ನು ಕೂಡ …