“ಬೆಂಗಳೂರಿನಲ್ಲಿ ಶೇಕಡಾ 74 ರಷ್ಟು ಜನರಿಗೆ ಮೊದಲ ಲಸಿಕೆ, ಶೇಕಡಾ 26 ರಷ್ಟು ಎರಡನೇ ಲಸಿಕೆ..”
198 ವಾರ್ಡ್ ಗಳಿಗೂ ಪ್ರತಿನಿತ್ಯ 400 ಅಥವಾ ಅದಕ್ಕಿಂತಲೂ ಹೆಚ್ಚು ಲಸಿಕೆಯನ್ನು ಆದ್ಯತೆ ಮೇರೆಗೆ ಪೂರೈಕೆ ಮಾಡುತ್ತಿದ್ದು, ಪ್ರತಿನಿತ್ಯ 80,000 ರಿಂದ 90,000 ಮಂದಿ ಲಸಿಕೆ ಪಡೆಯುತ್ತಿದ್ದಾರೆ. ನಗರದಲ್ಲಿ ಅಗತ್ಯ ಲಸಿಕೆ ಲಭ್ಯವಿದ್ದು, ಲಸಿಕೆಯ ಕೊರೆತೆಯಿಲ್ಲ. ನಿಮ್ಮಲ್ಲಿ ಯಾರಾದರೂ ಇನ್ನೂ…