ಇದೆಂಥಾ ನ್ಯಾಯ..?! ರಿಪೋರ್ಟರ್ಸ್ ಗಳಿಂದ ಕಾರು ಕಸಿದುಕೊಂಡ ಕನ್ನಡ ನ್ಯೂಸ್ ಚಾನೆಲ್ – ಲಕ್ಷ ಲಕ್ಷ ಸಂಬಳದ ಜತೆಗೆ…
ಒಂದೊಂದು ಪೈಸೆ ಹಣವನ್ನು ಉಳಿಸಬೇಕಾದ ಸಧ್ಯದ ಸ್ತಿತಿಯಲ್ಲಿ ರಿಪೋರ್ಟರ್ಸ್ ಗಳಿಂದ ಕಾರು ಕಸಿದುಕೊಂಡು,ಅವರ ಕೈಗೆ ಬೈಕ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿರುವ ಮ್ಯಾನೇಜ್ಮೆಂಟ್ ಚಂದನ್ ಶರ್ಮಾ,ರಮಾಕಾಂತ್,ಶ್ರೀ ಲಕ್ಷ್ಮಿ ರಾಜ್ ಕುಮಾರ್ ಅವರಂಥ ದುಬಾರಿ ಆಂಕರ್ಸ್ ಗಳನ್ನು ತಂದು ಕೂರಿಸುವ ಅವಶ್ಯಕತೆ…