ಇದು ಕನ್ನಡಿಗರು ಹೆಮ್ಮೆಪಡುವ ಸುದ್ದಿ; ಬ್ಲ್ಯಾಕ್ ಫಂಗಸ್ ಔಷಧ ಅಭಿವೃದ್ಧಿ ಹಿಂದೆ ಕರಾವಳಿ ಕನ್ನಡಿಗ
ಇಡೀ ವಿಶ್ವವನ್ನು ಬಿಡದೇ ಕಾಡುತ್ತಿರುವ ಕೊರೊನಾ ಸೋಂಕು ರೂಪಾಂತರಗೊಳ್ಳುತ್ತಿದೆ. ಕೊರೊನಾ ರೋಗಿಗಳನ್ನು ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಎಲ್ಲೋ ಫಂಗಸ್ ಹೀಗೆ ನಾನಾ ರೂಪಗಳಲ್ಲಿ ಕಾಡುತ್ತಿದೆ. ಕೊವಿಡ್ 2ನೇ ಅಲೆ ಧೃಡಪಟ್ಟು ಗುಣಮುಖರಾದವರಲ್ಲಿಯೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ ಎಂದು…