No Grants For Transport in State Budget..: “ಸಾರಿಗೆ” ಕಾರ್ಮಿಕರ ನಿರೀಕ್ಷೆ ಹುಸಿಗೊಳಿಸಿದ…
ತಮ್ಮ ರಕ್ತ ಬೆವರನ್ನು ಒಂದಾಗಿಸಿಕೊಂಡು ಸಾರಿಗೆ ಸಂಸ್ಥೆಗಳ ಉದ್ಧಾರಕ್ಕಾಗಿ ದುಡಿಯುತ್ತಿರುವ ಕಾರ್ಮಿಕರ ವಿಚಾರದಲ್ಲಿ ಸ್ವಲ್ಪವೂ ಸರ್ಕಾರ ಕನಿಕರ ತೋರಿಲ್ಲ. ಸಾರಿಗೆ ಸಂಸ್ಥೆಗಳ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಯಾವುದೇ ಧನ ಸಹಾಯ ಅಥವಾ ಅನುದಾನವನ್ನು ನೀಡಿಲ್ಲ.ಇನ್ನು ಸಾರಿಗೆ ಕಾರ್ಮಿಕರ…