ರಾಜಕೀಯ ಲಾಕ್ಡೌನ್ ಮಾಡುವುದಿದ್ದರೆ ಮೊದಲು ಜನರ ಅಕೌಂಟ್ಗೆ 25,000 ರೂ ಹಾಕಿ; ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ.. kannadaflash news Apr 19, 2021 0 ನಗರದಲ್ಲಿ ಲಾಕ್ಡೌನ್ ಬೇಡವೇ ಬೇಡ. ಲಾಕ್ಡೌನ್ ಮಾಡುವುದೇ ಆದರೆ ಜನರ ಅಕೌಂಟ್ಗೆ ಮೊದಲು ₹ 25,000 ಹಾಕಿ. ಲಾಕ್ಡೌನ್ ಮಾಡಿದರೆ ಅದರ ಹೊಡೆತ ತಡೆದುಕೊಳ್ಳಲು ಜನರಿಗೆ ಆಗುವುದಿಲ್ಲ.