ರಾಜಕೀಯ ತೇಜಸ್ವಿ ಸೂರ್ಯ ಸಂಸದರಾಗಲು ಅನರ್ಹ; ದಿನೇಶ್ ಗುಂಡೂರಾವ್ ವಾಗ್ದಾಳಿ kannadaflash news May 8, 2021 0 ನಗರದ ಆಸ್ಪತ್ರೆಗಳಲ್ಲಿ ಬಿಜೆಪಿ ನಾಯಕರೇ ಬೆಡ್ ಹಗರಣ ನಡೆಸಿದ್ದಾರೆ. ಜತೆಗೆ ಅವರೇ ಹಗರಣ ಆಗಿದೆ ಎಂದು ಆರೋಪಿಸಿ ನಾಟಕ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಶಾಸಕ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದರು.